For the best experience, open
https://m.newskannada.com
on your mobile browser.
Advertisement

ಆರ್‌ಸಿ ಬಿ ಮ್ಯಾನೇಜ್ಮೆಂಟ್ ವಿರುದ್ಧ ವೀರೇಂದ್ರ ಸೆಹ್ವಾಗ್​​ ಆಕ್ರೋಶ

ಇಂಡಿಯನ್​ ಪ್ರೀಮಿಯರ್​ ಲೀಗ್​​ 17 ಪಂದ್ಯದಲ್ಲಿ 3 ಬಾರಿ ರನ್ನರಪ್‌ ಪಡೆದಿತ್ತು ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೇ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್​​​ಸಿಬಿ ಮ್ಯಾನೇಜ್ಮೆಂಟ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
05:55 PM Apr 18, 2024 IST | Nisarga K
ಆರ್‌ಸಿ ಬಿ ಮ್ಯಾನೇಜ್ಮೆಂಟ್ ವಿರುದ್ಧ ವೀರೇಂದ್ರ ಸೆಹ್ವಾಗ್​​ ಆಕ್ರೋಶ
ಆರ್‌ಸಿ ಬಿ ಮ್ಯಾನೇಜ್ಮೆಂಟ್ ವಿರುದ್ಧ ವೀರೇಂದ್ರ ಸೆಹ್ವಾಗ್​​ ಆಕ್ರೋಶ

ಬೆಂಗಳೂರು:  ಇಂಡಿಯನ್​ ಪ್ರೀಮಿಯರ್​ ಲೀಗ್​​ 17 ಪಂದ್ಯದಲ್ಲಿ 3 ಬಾರಿ ರನ್ನರಪ್‌ ಪಡೆದಿತ್ತು ನಂತರದ ಪಂದ್ಯದಲ್ಲಿ ಸಾಲಾಗಿ ಸೋಲನುಭವಿಸಿ ಕಳಪೆ ಪ್ರದರ್ಶನ ನೀಡಿತ್ತು. ಇದರಿಂದ ನಿರೀಕ್ಷೇ ಇಟ್ಟಿದ್ದ ಅಭಿಮಾನಿಗಳಿಗೂ ನಿರಾಸೆಯುಂಟಾಗಿದೆ. ಈ ಸಂಬಂಧ ಮಾತನಾಡಿದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಆರ್​​​ಸಿಬಿ ಮ್ಯಾನೇಜ್ಮೆಂಟ್​​ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Advertisement

ರ್​​​ಸಿಬಿ ತಂಡದಲ್ಲಿ 12-15 ಭಾರತೀಯ ಆಟಗಾರರು ಇದ್ದಾರೆ. ಜತೆಗೆ 10 ವಿದೇಶಿ ಪ್ಲೇಯರ್ಸ್​ ಇದ್ದು, ಕಂಪ್ಲೀಟ್​ ಕೋಚಿಂಗ್​ ಸ್ಟಾಫ್​​​​ ಫಾರೀನರ್ಸ್​​​ ಆಗಿದ್ದು ಸಮಸ್ಯೆ ಮೂಲವಾಗಿದೆ ಎಂದರು.

ಇನ್ನು, ಇಡೀ ತಂಡದಲ್ಲಿ ಕೆಲವರು ಮಾತ್ರ ಇಂಟರ್​ ನ್ಯಾಷನಲ್​​ ಕ್ರಿಕೆಟಿಗರು. ಉಳಿದ ಎಲ್ಲರೂ ದೇಶಿಯ ಕ್ರಿಕೆಟಿಗರು. ಅರ್ಧಕ್ಕೆ ಅರ್ಧದಷ್ಟು ಜನರಿಗೆ ಇಂಗ್ಲೀಷ್​ ಅರ್ಥ ಆಗೋದಿಲ್ಲ. ದೇಶಿಯ ಕ್ರಿಕೆಟಿಗರು ಹೇಗೆ ವಿದೇಶಿ ಆಟಗಾರರೊಂದಿಗೆ ಸಮಯ ಕಳೆಯಲು ಸಾಧ್ಯ? ಸ್ಟಾಫ್​ನಲ್ಲಾದ್ರೂ ಇಂಡಿಯನ್​ ಕೋಚ್​​ ಇದ್ದಾರಾ? ಎಂದಿದ್ದಾರೆ. ಕನಿಷ್ಠ ಆಟಗಾರರು ನಂಬುವ ಯಾರಾದರೂ ಒಬ್ಬರು ಇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.

Advertisement

Advertisement
Tags :
Advertisement