ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಡಿಯುವ ನೀರಿನ ದುರ್ಬಳೆಕೆ : 22 ಕುಟುಂಬಗಳಿಗೆ ದಂಡ ವಿಧಿಸಿದ ಜಲ ಮಂಡಳಿ

ನಗರದಲ್ಲಿ ನೀರಿಗೆ ಹೇಳ ತೀರದ ಬರಗಾಲ ಬಂದಿದೆ, ಎಲ್ಲೆಲ್ಲೂ ನೀರಿಗಾಗಿ ಪರದಾಟ, ಮಳೆರಾಯನು ಕೂಡ ಮುನಿಸಿಕೊಂಡುನ ಸತಾಯಿಸುತ್ತದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಆದಷ್ಟು ಜಾಗೃತೆಯಿಂದ ಬಳಕೆ ಮಾಡಿಕೊಳ್ಳಬೇಕು.ಈ ಹಿನ್ನಲೆ ನೀರು ಸರಬರಾಜು ಮಂಡಳಿ ನೀರು ಪೋಲು ಮಾಡಿದಲ್ಲಿ ದಂಡ ವಿಧಿಸುವುದಾಗಿ ಈಗಾಗಲೇ ತಿಳಿಸುತ್ತು
07:23 AM Mar 25, 2024 IST | Nisarga K
ಕಡಿಯುವ ನೀರಿನ ದುರ್ಬಳೆಕೆ : 22 ಕುಟುಂಬಗಳಿಗೆ ದಂಡ ವಿಧಿಸಿದ ಜಲ ಮಂಡಳಿ

ಬೆಂಗಳೂರು: ನಗರದಲ್ಲಿ ನೀರಿಗೆ ಹೇಳ ತೀರದ ಬರಗಾಲ ಬಂದಿದೆ, ಎಲ್ಲೆಲ್ಲೂ ನೀರಿಗಾಗಿ ಪರದಾಟ, ಮಳೆರಾಯನು ಕೂಡ ಮುನಿಸಿಕೊಂಡುನ ಸತಾಯಿಸುತ್ತದ್ದಾನೆ. ಇಂತಹ ಪರಿಸ್ಥಿತಿಯಲ್ಲಿ ನೀರನ್ನು ಆದಷ್ಟು ಜಾಗೃತೆಯಿಂದ ಬಳಕೆ ಮಾಡಿಕೊಳ್ಳಬೇಕು.ಈ ಹಿನ್ನಲೆ ನೀರು ಸರಬರಾಜು ಮಂಡಳಿ ನೀರು ಪೋಲು ಮಾಡಿದಲ್ಲಿ ದಂಡ ವಿಧಿಸುವುದಾಗಿ ಈಗಾಗಲೇ ತಿಳಿಸುತ್ತು.ನಿರ್ಬಂಧ ವಿಧಿಸಿರುವ ಹೊರತಾಗಿಯೂ ಕುಡಿಯುವ ಬಳಕೆ ಹೊರತು ಅನ್ಯ ಉದ್ದೇಶಗಳಿಗೆ ಕುಡಿಯಲು ಯೋಗ್ಯ ನೀರಿನ ಬಳಕೆ, ಪೋಲು ಮಾಡಿದ ಬೆಂಗಳೂರಿನ 22 ಕುಟುಂಬಗಳಿಗೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ 5,000 ರೂ. ದಂಡ ವಿಧಿಸಿರುವುದಾಗಿ ವರದಿಯಾಗಿದೆ.

Advertisement

ಕಾರು ತೊಳೆಯಲು ಅಥವಾ ಗಿಡಗಳಿಗೆ ಕುಡಿಯುವ ನೀರನ್ನು ಬಳಸುವುದನ್ನು ನಿಷೇಧಿಸಿರುವ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ 22 ಮನೆಗಳಿಂದ ರೂ 1.1 ಲಕ್ಷ ದಂಡವನ್ನು ಸಂಗ್ರಹಿಸಲಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಪ್ರಕಟಣೆ ತಿಳಿಸಿದೆ.

ಸಾಮಾಜಿಕ ಜಾಲಾತಾಣಗಳ ಮೂಲಕ ತಪ್ಪಿತಸ್ಥರ ವಿರುದ್ಧ ದೂರು ಕೇಳಿಬಂದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು ದಕ್ಷಿಣ ವಿಭಾಗದಲ್ಲಿ ನಿರ್ಬಂಧವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ ಎನ್ನಲಾಗಿದೆ.

Advertisement

Advertisement
Tags :
bengaluruFINELatestNewsMISUSENewsKarnatakaWATERwaterboard
Advertisement
Next Article