For the best experience, open
https://m.newskannada.com
on your mobile browser.
Advertisement

ಮಂಗಳೂರಿಗೆ ನೀರೊದಗಿಸುವ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ಇಳಿಕೆ

ಕರಾವಳಿಯಲ್ಲಿ ಹೆಚ್ಚಾದ ಬಿಸಿಲ‌ ದಗೆ ಹೆಚ್ಚಾಗುತ್ತಿದೆ. ಪರಿಣಾಮ ತಾಫಮಾಣ ಏರಿದಂತೆ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.
03:21 PM May 06, 2024 IST | Ashitha S
ಮಂಗಳೂರಿಗೆ ನೀರೊದಗಿಸುವ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ ಇಳಿಕೆ

ಮಂಗಳೂರು: ಕರಾವಳಿಯಲ್ಲಿ ಹೆಚ್ಚಾದ ಬಿಸಿಲ‌ ದಗೆ ಹೆಚ್ಚಾಗುತ್ತಿದೆ. ಪರಿಣಾಮ ತಾಪಮಾಣ ಏರಿದಂತೆ ಮಂಗಳೂರಿನಲ್ಲಿ ನೀರಿನ ಸಮಸ್ಯೆ ಉಲ್ಬಣಗೊಂಡಿದೆ.

Advertisement

ಮಂಗಳೂರಿಗೆ ನೀರೊದಗಿಸುವ ತುಂಬೆ ಡ್ಯಾಂ ನಲ್ಲಿ ನೀರಿನ ಮಟ್ಟ 4.20ಗೆ ಇಳಿಕೆಯಾಗಿದೆ. ಹೀಗಾಗಿ ಅಡ್ಯಾರ್ ಡ್ಯಾಂ ನೀರು, ತುಂಬೆ ಡ್ಯಾಂ ಗೆ ಲಿಫ್ಟ್ ಮಾಡಲಾಗ್ತಿದೆ. ಮೇ ಅಂತ್ಯದೊಳಗೆ ಮಳೆ ಬಾರದೇ ಇದ್ರೆ ನೀರಿಗಾಗಿ ಹಾಹಾಕಾರ ಶುರುವಾಗುವ ಸಾಧ್ಯತೆಯಿದೆ.

ಮಂಗಳೂರು ನಗರದಲ್ಲಿ ರೇಶನಿಂಗ್‌ ಮೂಲಕ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡಲ್ತಾಗಿದೆ. ಕಟ್ಟಡ ನಿರ್ಮಾಣ, ವಾಹನ ತೊಳೆಯವ ಸರ್ವಿಸ್ ಸೆಂಟರ್‌ಗಳಿಗೆ ನೀರಿನ ಪೂರೈಕೆ ತಾತ್ಕಾಲಿಕ ಕಡಿತಗೊಳಿಸಲಾಗಿದೆ. ಇನ್ನು ಅನಗತ್ಯ ನೀರಿನ ಪೋಲು ಮಾಡದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.

Advertisement

Advertisement
Tags :
Advertisement