ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್‌ : ನೀರಿನ ಟೆಸ್ಟನಲ್ಲಿ ಸಿಕ್ತು ಅಪಾಯಕಾರಿ ಅಂಶ

ಬಿಸಿಲಿನ ಬೇಗೆ ಒಂದೆಡೆಯಾದರೆ ನೀರಿನ ಕೊರತೆ ಇನ್ನೊಂದಡೆ ಅಲ್ಲದೇ ಇತ್ತಿಚೆಗೆ ಶುರುವಾದ ಕಾಲರಾ ರೋಗ ಮತ್ತೊಂದೆಡೆ. ಈ ಎಲ್ಲಾ ತೊಂದರೆಗೆ ಬೆಂಡಾಗಿರುವ ಸಿಲಿಕಾನ್‌ ಸಿಟಿ ಮಂದಿ ಗೆ ಈಗ ಮತ್ತೊಂದು ಶಾಕ್‌ ಕಾದಿದೆ.
04:04 PM Apr 17, 2024 IST | Nisarga K
ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್‌ : ನೀರಿನ ಟೆಸ್ಟನಲ್ಲಿ ಸಿಕ್ತು ಅಪಾಯಕಾರಿ ಅಂಶ

ಬೆಂಗಳೂರು: ಬಿಸಿಲಿನ ಬೇಗೆ ಒಂದೆಡೆಯಾದರೆ ನೀರಿನ ಕೊರತೆ ಇನ್ನೊಂದಡೆ ಅಲ್ಲದೇ ಇತ್ತಿಚೆಗೆ ಶುರುವಾದ ಕಾಲರಾ ರೋಗ ಮತ್ತೊಂದೆಡೆ. ಈ ಎಲ್ಲಾ ತೊಂದರೆಗೆ ಬೆಂಡಾಗಿರುವ ಸಿಲಿಕಾನ್‌ ಸಿಟಿ ಮಂದಿ ಗೆ ಈಗ ಮತ್ತೊಂದು ಶಾಕ್‌ ಕಾದಿದೆ.

Advertisement

ಇದ್ದಕಿದ್ದಂತೆ ಹೆಚ್ಚಾದ ಕಾಲಾರ ರೋಗದಿಂದ ಎಚ್ಚತ್ತ ವೈದ್ಯರು ಜಲಮೂಲದ ಶುದ್ಧೀಕರಣಕ್ಕೆ ನೀರಿನ ಟೆಸ್ಟಿಂಗ್ ಮಾಡಿದೆ ನಗರ, ಬೆಂ.ಗ್ರಾಮಾಂತರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಬೋರ್ ಬೆಲ್, ನಲ್ಲಿ ನೀರು, ಆರ್.ಪ್ಲಾಂಟ್​ಗಳ ನೀರನ್ನ ಟೆಸ್ಟಿಂಗ್ ಒಳಪಡಿಸಲಾಗಿತ್ತು ಈ ಮೂಲಕ ಕೆಲವಡೆ ನೀರಿನಲ್ಲಿ ಟಾಯ್‌ಲೆಟ್‌ ನೀರು ಮತ್ತು ಕಲುಷಿತ ನೀರು ಮಿಕ್ಸ್‌ ಆಗಿರೋದು ಬೆಳಕಿಗೆ ಬಂದಿದೆ.

ಒಟ್ಟು 570 ಕಡೆಯಲ್ಲಿ ನೀರನ್ನ ಸಂಗ್ರಹ ಮಾಡಿ ಟೆಸ್ಟಿಂಗ್ ಮಾಡಲಾಗಿತ್ತು. ಈ ಪೈಕಿ 270 ಕಡೆಯ ನೀರಿನ ರಿಪೋರ್ಟ್ ಬಂದಿದ್ದು, ಈ ಪೈಕಿ 20 ಕಡೆಯ ನೀರಿನಲ್ಲಿ E.coli ಬ್ಯಾಕ್ಟೀರಿಯಾ ಇರೋದು ಪತ್ತೆಯಾಗಿದೆ. ಇಂತಹ ನೀರಿನಿಂದ ಕಾಲರ ನಂತಹ ಮಾರಕ ರೋಗಗಳು ಕಾಡುವ ಭಾರಿ ಸಾಧ್ಯತೆ ಇರುವುದರಿಂದ ಆರ್.ಓ ಪ್ಲಾಂಟ್ ಗಳಿಗೀ ಬೀಗ ಬಿದ್ದಿದೆ.

Advertisement

Advertisement
Tags :
bacteriabengaluruDANGEROUSLatestNewsNewsKarnatakatesWATER
Advertisement
Next Article