For the best experience, open
https://m.newskannada.com
on your mobile browser.
Advertisement

67 ಲಕ್ಷ ವ್ಯಾಟ್ಸಪ್‌ ಖಾತೆ ಬ್ಯಾನ್‌: ʻಮೆಟಾʼ ಖಡಕ್‌ ನಿರ್ಧಾರ

ಸಾಮಾಜಿಕ ಮಾದ್ಯಮದ ಮೆಟಾ ಈಗ ಖಡಕ್‌ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಈ ನಿರ್ಧಾರ ಎಲ್ಲೆಡೆ ಸಂಚಲನ ಮೂಡಿಸಿದೆ.ಇದೀಗ ಒಂದು ತಿಂಗಳಿಗೆ 67 ಲಕ್ಷ ಖಾತೆಗಳನ್ನು ಬ್ಯಾನ್‌ ಮಾಡಿದ್ದಾರೆ.
03:13 PM Mar 04, 2024 IST | Ashitha S
67 ಲಕ್ಷ ವ್ಯಾಟ್ಸಪ್‌ ಖಾತೆ ಬ್ಯಾನ್‌  ʻಮೆಟಾʼ ಖಡಕ್‌ ನಿರ್ಧಾರ

ನವದೆಹಲಿ: ಸಾಮಾಜಿಕ ಮಾದ್ಯಮದ ಮೆಟಾ ಈಗ ಖಡಕ್‌ ನಿರ್ಧಾರ ಒಂದನ್ನು ತೆಗೆದುಕೊಂಡಿದೆ. ಈ ನಿರ್ಧಾರ ಎಲ್ಲೆಡೆ ಸಂಚಲನ ಮೂಡಿಸಿದೆ.ಇದೀಗ ಒಂದು ತಿಂಗಳಿಗೆ 67 ಲಕ್ಷ ಖಾತೆಗಳನ್ನು ಬ್ಯಾನ್‌ ಮಾಡಿದ್ದಾರೆ.

Advertisement

ದೇಶದ ಅತ್ಯಂತ ಜನಪ್ರಿಯ ಸಂದೇಶ ಕಳಿಹಿಸುವ ವೇದಿಕೆ ಎಂದು ಇದನ್ನು ಕರೆಯಲಾಗುತ್ತೆದೆ. ಅಲ್ಲದೇ ದಿನೇ 500 ಹೆಚ್ಚು ಡೇಟಾ ಡೌನ್‌ಲೋಡ್‌ ಮಾಡಲು ಮೆಟಾ ಪ್ರಸಿದ್ಧಿ ಪಡೆದಿದೆ. ಆದರೆ ಕೆಲವು ಐಟಿ ನಿಯಮಗಳು 2021ನ್ನು ಅನುಸರಿಸದ ಕಾರಣ ಮೆಟಾ ವ್ಯಾಟ್ಸಪ್ಪ ಖಾತೆಗಳನ್ನು ಬ್ಯಾನ್‌ ನಿರ್ಧರಿಸಿದೆ.ಹಾಗಾಗಿ ಜನವರಿ 1ರಿಂದ 31ರ ವರೆಗೆ 67 ಲಕ್ಷ ಖಾತೆಗಳನ್ನು ಬ್ಯಾನ್‌ ಮಾಡಲಾಗಿದೆ.

ಈ ಪೈಕಿ 13ಲಕ್ಷ ಖಾತೆಗಳನ್ನು ಬಳಕೆದಾರರಿಗೆ ಯಾವುದೆ ಪೂರ್ವ ಮಾಹಿತಿ ಇಲ್ಲದೆ ಬ್ಯಾನ್‌ ಮಾಡಲಾಗಿದೆ. ನಿಷೇಧ ಮಾಡಿರುವ ಖಾತೆಗಳಲ್ಲಿ 14,828 ಕಂಪೆನಿಗೆ ದೂರು ಸಲ್ಲಿಸಿದೆ.
ಹೆಚ್ಚಿನ ದೂರುಗಳು ಪೂರ್ವ ಮಾಹಿತಿ ಇಲ್ಲದೆ ಖಾತೆ ಅಳಿಸಲಾಗಿರುವುದಕ್ಕೆ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತು ದುರ್ಬಳಕೆ ಮಾಡಲಾದ ಖಾತೆಗಳನ್ನು ಅಳಿಸಲಾಗಿದೆ ಎಂದು ಕಂಪೆನಿ ಹೇಳಿದೆ. ಅಲ್ಲದೇ ಇಂಜಿನಿಯರ್‌ ಮತ್ತು ಡೇಟಾ ವಿಜ್ಷಾನಿಗಳ ಭದ್ರತೆಗಾಗಿ ಲಕ್ಷಾಂತರ ಖಾತೆಗಳನ್ನು ನಿಷೇಧಿಸಿದ್ದೇವೆ ಎಂದು ಕಾರಣ ತಿಳಿಸಿದೆ.

Advertisement

Advertisement
Tags :
Advertisement