ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬಿಗ್ ಬಾಸ್ ಫಿನಾಲೆ ಗೋಲ್ಡನ್ ಟಿಕೆಟ್ ಯಾರಿಗೆ?

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ  ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಫಿನಾಲೆಯತ್ತ ಸಾಗುತ್ತಿದೆ. ಇದೀಗ ಈ ಸ್ಪರ್ಧೆಯ ಫಿನಾಲೆ ಹಂತಕ್ಕೆ ತಲುಪಲಿರುವ ಸ್ಪರ್ಧಿಗಳ ಆಯ್ಕೆ ನಡೆಸುವ ನಿಟ್ಟಿನಲ್ಲಿ ಟಾಸ್ಕ್‌ ನೀಡಲಾಗಿದೆ. ಈ ಬಾರಿಯ ಟಾಸ್ಕ್‌ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎಂದು ಬಿಗ್‌ಬಾಸ್‌ ಹೇಳಿದ್ದಾರೆ.
07:13 PM Jan 09, 2024 IST | Gayathri SG

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ  ರಿಯಾಲಿಟಿ ಶೋ ಬಿಗ್‌ಬಾಸ್‌ ಕನ್ನಡ ಸೀಸನ್‌ 10 ಯಶಸ್ವಿಯಾಗಿ ಮುನ್ನುಗ್ಗುತ್ತಿದ್ದು, ಫಿನಾಲೆಯತ್ತ ಸಾಗುತ್ತಿದೆ. ಇದೀಗ ಈ ಸ್ಪರ್ಧೆಯ ಫಿನಾಲೆ ಹಂತಕ್ಕೆ ತಲುಪಲಿರುವ ಸ್ಪರ್ಧಿಗಳ ಆಯ್ಕೆ ನಡೆಸುವ ನಿಟ್ಟಿನಲ್ಲಿ ಟಾಸ್ಕ್‌ ನೀಡಲಾಗಿದೆ. ಈ ಬಾರಿಯ ಟಾಸ್ಕ್‌ನಲ್ಲಿ ಗೆದ್ದು ವಾರದ ಕೊನೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸುವ ಸ್ಪರ್ಧಿ ಫಿನಾಲೆ ವಾರಕ್ಕೆ ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎಂದು ಬಿಗ್‌ಬಾಸ್‌ ಹೇಳಿದ್ದಾರೆ.

Advertisement

ಈ ಟಿಕೆಟ್ ಅನ್ನು ʼಟಿಕೆಟ್‌ ಟು ಫಿನಾಲೆʼ ಎಂದು ಕರೆಯಲಾಗಿದ್ದು, ತುಕಾಲಿ ಸಂತು, ತನಿಷಾ ಕುಪ್ಪುಂಡ, ಕಾರ್ತಿಕ್‌ ಮಹೇಶ್‌, ವರ್ತೂರ್‌ ಸಂತೋಷ್‌, ನಮ್ರತಾ ಗೌಡ, ವಿನಯ್‌ ಗೌಡ, ಡ್ರೋನ್‌ ಪ್ರತಾಪ್‌ ಮತ್ತು ಸಂಗೀತಾ ಶೃಂಗೇರಿ ಪೈಕಿ ಯಾರು ನೇರವಾಗಿ ಟಿಕೆಟ್‌ ಪಡೆಯುತ್ತಾರೆ ಎಂದು ಕಾದು ನೋಡಬೇಕಿದೆ.

Advertisement
Advertisement
Tags :
LatestNewsNewsKannadaಕಲರ್ಸ್ ಕನ್ನಡಬಿಗ್ ಬಾಸ್
Advertisement
Next Article