For the best experience, open
https://m.newskannada.com
on your mobile browser.
Advertisement

ಮನೆಯಿಂದ ಪೇಟೆಗೆ ಹೋದ ಯುವತಿ ನಾಪತ್ತೆ; ಮಾಹಿತಿ ದೊರೆತಲ್ಲಿ ಸಂಪರ್ಕಿಸಿ

ತಾಲೂಕಿನ ಹನುಮಂತನಗರ ನಿವಾಸಿ ಕಾಶಿಬಾಯಿ (20) ಎಂಬ ಯುವತಿಯು ಮಾರ್ಚ್ 3ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾಳೆ.
07:30 PM Mar 25, 2024 IST | Maithri S
ಮನೆಯಿಂದ ಪೇಟೆಗೆ ಹೋದ ಯುವತಿ ನಾಪತ್ತೆ  ಮಾಹಿತಿ ದೊರೆತಲ್ಲಿ ಸಂಪರ್ಕಿಸಿ

ಉಡುಪಿ: ತಾಲೂಕಿನ ಹನುಮಂತನಗರ ನಿವಾಸಿ ಕಾಶಿಬಾಯಿ (20) ಎಂಬ ಯುವತಿಯು ಮಾರ್ಚ್ 3ರಂದು ಮನೆಯಿಂದ ಹೋದವರು ವಾಪಸ್ಸು ಬಾರದೇ ನಾಪತ್ತೆಯಾಗಿದ್ದಾಳೆ.

Advertisement

122 ಸೆ.ಮೀ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದಾಗಿದೆ ಎಂದು ಉಡುಪಿ ನಗರ ಪೊಲೀಸ್ ಠಾಣಾಧಿಕಾರಿ ಪ್ರಕಟಣೆ ತಿಳಿಸಿದೆ.

Advertisement
Advertisement
Tags :
Advertisement