For the best experience, open
https://m.newskannada.com
on your mobile browser.
Advertisement

ಎಕ್ಸ್‌ ಬಳಕೆದಾರರಿಗೆ ಹೊಸ ಸವಲತ್ತು; ಆಡಿಯೋ ವೀಡಿಯೋ ಕರೆಗಳಿಗೂ ಅವಕಾಶ

ಸಾಮಾಜಿಕ ಜಾಲತಾಣ ಟ್ವಿಟರ್‌ ಒಡೆತನ ಎಲಾನ್‌ ಮಸ್ಕ್‌ ಕೈ ಸೇರಿ ಎಕ್ಸ್‌ ಆದಾಗಿನಿಂದ ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇದೀಗ ಪ್ರೀಮಿಯಂ ಬಳೆಕೆದಾರರಿಗೆ ಮಾತ್ರ ಲಭ್ಯವಿದ್ದ ಆಡಿಯೋ ಮತ್ತು ವೀಡಿಯೋ ಕರೆಯ ಸೌಲಭ್ಯವನ್ನು ಸಾಮಾನ್ಯ ಬಳಕೆದಾರರಿಗೂ ವಿಸ್ತರಿಸಲಾಗಿದೆ.
06:19 PM Mar 18, 2024 IST | Maithri S
ಎಕ್ಸ್‌ ಬಳಕೆದಾರರಿಗೆ ಹೊಸ ಸವಲತ್ತು  ಆಡಿಯೋ ವೀಡಿಯೋ ಕರೆಗಳಿಗೂ ಅವಕಾಶ

ಸಾಮಾಜಿಕ ಜಾಲತಾಣ ಟ್ವಿಟರ್‌ ಒಡೆತನ ಎಲಾನ್‌ ಮಸ್ಕ್‌ ಕೈ ಸೇರಿ ಎಕ್ಸ್‌ ಆದಾಗಿನಿಂದ ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲಾಗುತ್ತಿದ್ದು, ಇದೀಗ ಪ್ರೀಮಿಯಂ ಬಳೆಕೆದಾರರಿಗೆ ಮಾತ್ರ ಲಭ್ಯವಿದ್ದ ಆಡಿಯೋ ಮತ್ತು ವೀಡಿಯೋ ಕರೆಯ ಸೌಲಭ್ಯವನ್ನು ಸಾಮಾನ್ಯ ಬಳಕೆದಾರರಿಗೂ ವಿಸ್ತರಿಸಲಾಗಿದೆ.

Advertisement

ಈ ಸೌಲಭ್ಯದ ಅಡಿಯಲ್ಲಿ ಎಕ್ಸ್‌ ಬಳಕೆದಾರರು ತಮ್ಮ ಖಾತೆಯಿಂದ ಅನ್ಯ ಖಾತೆದಾರರೊಂದಿಗೆ ಸಂಭಾಷಿಸಲು ಅವಕಾಶ ದೊರಕಿದೆ.

ಈ ಹೊಸ ಸೌಲಭ್ಯದಿಂದಾಗಿ ಈಗಾಗಲೇ ಕರೆ ಮಾಡುವ ಸೌಲಭ್ಯ ನೀಡುತ್ತಿರುವ ವಾಟ್ಸಾಪ್‌ ಮತ್ತು ಫೇಸ್‌ಬುಕ್‌ಗಳಿಗೆ ಹೊಸ ಎದುರಾಳಿ ಹುಟ್ಟಿಕೊಂಡಂತಾಗಿದೆ.

Advertisement

Advertisement
Tags :
Advertisement