ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಈ ತಿಂಗಳಲ್ಲೇ ಯಶ್ 19 ಅನೌನ್ಸ್?: "ಲೋಡಿಂಗ್" ಎಂಬ ಫೋಟೋ ಹಾಕಿಕೊಂಡ ಯಶ್​

ಕೆ ಜಿ ಎಫ್  2 ಬಳಿಕ ಅಭಿಮಾನಿಗಳಂತೂ ಕೆ ಜಿ ಎಫ್​ 3ಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅತ್ತ ಯಶ್​ ಮುಂದಿನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ರಾಕಿಂಗ್​ ಸ್ಟಾರ್​ ಹೊಸ ಸುಳಿವೊಂದನ್ನ ನೀಡಿದ್ದಾರೆ. ಶೀಘ್ರದಲ್ಲೇ ರಾಕಿಂಗ್​ ಸ್ಟಾರ್​ ಯಶ್ ತಮ್ಮ 19ನೇ ಸಿನಿಮಾವನ್ನು ಅನೌನ್ಸ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವಾಗಿ ಯಶ್ ಸಾಮಾಜಿಕ ಜಾಲತಾಣದಲ್ಲಿ​​ ಸುಳಿವು ಬಿಟ್ಟು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.
08:04 PM Dec 03, 2023 IST | Ashitha S

ಕೆ ಜಿ ಎಫ್  2 ಬಳಿಕ ಅಭಿಮಾನಿಗಳಂತೂ ಕೆ ಜಿ ಎಫ್​ 3ಗಾಗಿ ತುದಿಗಾಲಿನಲ್ಲಿ ಕಾಯುತ್ತಿದ್ದಾರೆ. ಅತ್ತ ಯಶ್​ ಮುಂದಿನ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಹೀಗಿರುವಾಗ ರಾಕಿಂಗ್​ ಸ್ಟಾರ್​ ಹೊಸ ಸುಳಿವೊಂದನ್ನ ನೀಡಿದ್ದಾರೆ. ಶೀಘ್ರದಲ್ಲೇ ರಾಕಿಂಗ್​ ಸ್ಟಾರ್​ ಯಶ್ ತಮ್ಮ 19ನೇ ಸಿನಿಮಾವನ್ನು ಅನೌನ್ಸ್ ಮಾಡುವ ನಿರೀಕ್ಷೆಯಲ್ಲಿದ್ದಾರೆ. ಇದೇ ವಿಚಾರವಾಗಿ ಯಶ್ ಸಾಮಾಜಿಕ ಜಾಲತಾಣದಲ್ಲಿ​​ ಸುಳಿವು ಬಿಟ್ಟು ಕೊಟ್ಟಿದ್ದಾರೆ ಎನ್ನಲಾಗುತ್ತಿದೆ.

Advertisement

ರಾಕಿಂಗ್​ ಸ್ಟಾರ್​ ಯಶ್​ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಖಾತೆಯ ಪ್ರೊಫೈಲ್ ಬದಲಾಯಿಸಿದ್ದಾರೆ. ಲೋಡಿಂಗ್ ಎಂಬ ಫೋಟೋ ಹಾಕುವ ಮೂಲಕ ಎಲ್ಲರಿಗೂ ಅಚ್ಚರಿ ತೆರೆದಿಟ್ಟಿದ್ದಾರೆ.‌

ಸದ್ಯ ಯಶ್ ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ, ಆಗಾಗ ವಿದೇಶಕ್ಕೂ ಹೋಗಿ ಬರುತ್ತಿದ್ದಾರೆ ಅನ್ನೋ ಸುದ್ದಿ ಈಗಾಗಲೇ ಹರಿದಾಡುತ್ತಿದೆ. ಆದರೆ ಅವರು ಸಾಮಾಜಿಕ ಜಾಲತಾಣದಲ್ಲಿ ಬದಲಾಯಿಸಿಕೊಂಡ ಪ್ರೊಫೈಲ್​ ಫೋಟೋ ಮಾತ್ರ, ಈ ತಿಂಗಳಲ್ಲೇ ಯಶ್​ ಮುಂದಿನ ಸಿನಿಮಾ ಘೋಷಿಸ್ತಾರಾ ಅನ್ನೋ ಮುನ್ಸೂಚನೆ ನೀಡಿದಂತಿದೆ.

Advertisement

Advertisement
Tags :
indiaLatestNewsNewsKannadaSANDALWOODನಟ ಯಶ್‌
Advertisement
Next Article