ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದ.ಕನ್ನಡ ಜಿಲ್ಲೆಯಲ್ಲಿ ಮತದಾನ ಹಕ್ಕು ಕಳೆದುಕೊಂಡ ಯುವತಿ; ಯಾಕೆ ಗೊತ್ತ ?

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯೊಬ್ಬಳು ಮತದಾನದ ಹಕ್ಕು ಕಳೆದುಕೊಂಡಿದ್ದಾಳೆ. ಸಮಯ ಮೀರಿದ ಬಳಿಕ ಮತದಾನ ಕೇಂದ್ರಕ್ಕೆ ಬಂದು ಯುವತಿ ಮತದಾನದ ಹಕ್ಕು ಕಳೆದುಕೊಂಡಿದ್ದು, ಮಂಗಳೂರು ಕಪಿತಾನಿಯೋ ಮೂಲದ ಯುವತಿ ಎಂದು ತಿಳಿದುಬಂದಿದೆ.
10:06 PM Apr 26, 2024 IST | Ashitha S

ಮಂಗಳೂರು: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಯುವತಿಯೊಬ್ಬಳು ಮತದಾನದ ಹಕ್ಕು ಕಳೆದುಕೊಂಡಿದ್ದಾಳೆ. ಸಮಯ ಮೀರಿದ ಬಳಿಕ ಮತದಾನ ಕೇಂದ್ರಕ್ಕೆ ಬಂದು ಯುವತಿ ಮತದಾನದ ಹಕ್ಕು ಕಳೆದುಕೊಂಡಿದ್ದು, ಮಂಗಳೂರು ಕಪಿತಾನಿಯೋ ಮೂಲದ ಯುವತಿ ಎಂದು ತಿಳಿದುಬಂದಿದೆ.

Advertisement

ಸಂಜೆ 5ರ ವರೆಗೂ 71.83% ದಷ್ಟು ಮತದಾನ ಪೂರ್ಣವಾಗಿದ್ದು, 6 ಗಂಟೆಯಾದ ಹಿನ್ನೆಲೆ ಅಧಿಕಾರಿಗಳು ಎಲ್ಲಾ ಮತಗಟ್ಟೆಗಳ ಗೇಟ್ ಕ್ಲೋಸ್ ಮಾಡಿದ್ದಾರೆ. ಜಿಲ್ಲೆಯ ಮತಪೆಟ್ಟಿಗೆಗಳು ಸುರಕ್ಷಿತವಾಗಿ ಡಿ ಮಸ್ಟರಿಂಗ್ ಕೇಂದ್ರ ತಲುಪಲಿದೆ.

ಮೊದಲು ಡಿ ಮಸ್ಟರಿಂಗ್ ಕೇಂದ್ರಕ್ಕೆ ಆಗಮಿಸಿದ ತಂಡಕ್ಕೆ ಭರ್ಜರಿ ಸ್ವಾಗತ ಕೋರಲಾಗಿದೆ. ಮಂಗಳೂರು ಅತ್ತಾವರ ಪೋಲಿಂಗ್ ಸೆಂಟರ್ 143ಯ ಸಿಬ್ಬಂದಿಗೆ ಸ್ವಾಗತ ಮಾಡಲಾಯ್ತು. ಜಿಲ್ಲಾಡಳಿತದ ಸಿಬ್ಬಂದಿಯಿಂದ ಪೋಲಿಂಗ್ ಸೆಂಟರ್ ಸಿಬ್ಬಂದಿಗೆ ಚಪ್ಪಾಳೆಯ ಮೂಲಕ ಸ್ವಾಗತ ಕೋರಿದರು.

Advertisement

ಸ್ವಾಗತದ ಬಳಿಕ ವಿವಿಪ್ಯಾಟ್ ಹಾಗೂ ಇವಿಎಂಗಳನ್ನು ಸುರಕ್ಷಿತವಾಗಿ ಭದ್ರತಾ ಕೊಠಡಿಗೆ ರವಾನೆ ಮಾಡಲಾಯ್ತು.

Advertisement
Tags :
BJPBreakingNewsCongressGOVERNMENTindiaKARNATAKALatestNewsNewsKarnatakaಮಂಗಳೂರುಮತದಾನ
Advertisement
Next Article