For the best experience, open
https://m.newskannada.com
on your mobile browser.
Advertisement

ಅಪ್ರಾಪ್ತೆಯ ಕತ್ತುಕೊಯ್ದ ಯುವಕರು: ಬಾಲಕಿ ಆಸ್ಪತ್ರೆಗೆ ದಾಖಲು

ಈಗಂತು ಸಣ್ಣ ಪುಟ್ಟ ವಿಚಾರಕ್ಕೂ ಕೊಲೆ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಇಬ್ಬರು ಯುವಕರು ಅಪ್ರಾಪ್ತೆಯ ಕತ್ತು ಕೊಯ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ.
05:04 PM Feb 22, 2024 IST | Gayathri SG
ಅಪ್ರಾಪ್ತೆಯ ಕತ್ತುಕೊಯ್ದ ಯುವಕರು  ಬಾಲಕಿ ಆಸ್ಪತ್ರೆಗೆ ದಾಖಲು

ಕಲಬುರಗಿ: ಈಗಂತು ಸಣ್ಣ ಪುಟ್ಟ ವಿಚಾರಕ್ಕೂ ಕೊಲೆ ಮಾಡೋದು ಸಾಮಾನ್ಯವಾಗಿಬಿಟ್ಟಿದೆ. ಅದೇ ರೀತಿ ಇಬ್ಬರು ಯುವಕರು ಅಪ್ರಾಪ್ತೆಯ ಕತ್ತು ಕೊಯ್ದಿರುವ ಘಟನೆ ಕಲಬುರಗಿ ಜಿಲ್ಲೆಯ ಅಟ್ಟೂರ ಕ್ರಾಸ್ ಬಳಿ ನಡೆದಿದೆ.

Advertisement

ಗಾಯಗೊಂಡ ಬಾಲಕಿ ಅಂಬಿಕಾ ಕಾರಬಾರಿ ಅವರನ್ನು ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಳಮಗಿ ಗ್ರಾಮದಿಂದ ವಿಕೆ ಸಲಗರದ ಗ್ರಾಮಕ್ಕೆ ಬಸ್​ನಲ್ಲಿ ಬಾಲಕಿ ಎಂದಿನಂತೆ ತೆರಳುತ್ತಿದ್ದ ವೇಳೆ ಇದ್ದಕಿದ್ದಂತೆ ಬೈಕ್‌ನಲ್ಲಿ ಬಂದ ಅಪ್ರಾಪ್ತ ಬಾಲಕರಾದ ಚನ್ನವೀರ ಮತ್ತು ಆತನ ಇನ್ನೊಬ್ಬ ಸ್ನೇಹಿತ ಸೇರಿಕೊಂಡು ಬಸ್​ ನಿಲ್ಲಿಸಿ ಬಾಲಕಿಗೆ ಚಾಕು ಇರಿದಿದ್ದಾರೆ. ನರೋಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Advertisement
Advertisement
Tags :
Advertisement