For the best experience, open
https://m.newskannada.com
on your mobile browser.
Advertisement

ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ : ನಾಳೆ ನಮ್ಮ ನೆರಳೇ ಮಾಯ ,ಇಲ್ಲಿದೆ ಮಾಹಿತಿ

ನಾಳೆ ಬೆಂಗಳೂರರಿಗೆ ಒಂದು ವಿಸ್ಮಯಕಾರಿ ಸಂಗತಿ ನಡೆಯಲಿದೆ.ತೆ ಏಪ್ರಿಲ್ 24 ಬುಧವಾರದಂದು ಮಧ್ಯಾಹ್ನ 12:17 ರಿಂದ 12:23 ರ ವೇಳೆಗೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ. ಅಂದರೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ.
07:52 PM Apr 23, 2024 IST | Nisarga K
ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ   ನಾಳೆ ನಮ್ಮ ನೆರಳೇ ಮಾಯ  ಇಲ್ಲಿದೆ ಮಾಹಿತಿ
ಬೆಂಗಳೂರಿನಲ್ಲಿ ಶೂನ್ಯ ನೆರಳಿನ ದಿನ : ನಾಳೆ ನಮ್ಮ ನೆರಳೇ ಮಾಯ ,ಇಲ್ಲಿದೆ ಮಾಹಿತಿ

ಬೆಂಗಳೂರು: ನಾಳೆ ಬೆಂಗಳೂರರಿಗೆ ಒಂದು ವಿಸ್ಮಯಕಾರಿ ಸಂಗತಿ ನಡೆಯಲಿದೆ.ತೆ ಏಪ್ರಿಲ್ 24 ಬುಧವಾರದಂದು ಮಧ್ಯಾಹ್ನ 12:17 ರಿಂದ 12:23 ರ ವೇಳೆಗೆ ನಿಮ್ಮ ನೆರಳು ನಿಮಗೆ ಕಾಣಿಸುವುದಿಲ್ಲ. ಅಂದರೆ ಶೂನ್ಯ ನೆರಳಿನ ದಿನ ಸಂಭವಿಸಲಿದೆ. ಈ ವಿದ್ಯಮಾನವನ್ನು ಕರ್ಕಾಟಕ ಸಂಕ್ರಾಂತಿ ಮತ್ತು ಮಕರ ಸಂಕ್ರಾಂತಿಯ ನಡುವೆ ಇರುವ ಪ್ರದೇಶಗಳಲ್ಲಿ ವರ್ಷಕ್ಕೆ ಎರಡು ಬಾರಿ ಗಮನಿಸಬಹುದು. ಈ ಬಾರಿ ಬೆಂಗಳೂರಿನಲ್ಲಿ ಏಪ್ರಿಲ್ 24 ಹಾಗೂ ಆಗಸ್ಟ್ 18 ರಂದು ಈ ಶೂನ್ಯ ನೆರಳಿನ ದಿನ ಸಂಭವಿಸಲಿದೆ ಎನ್ನಲಾಗಿದೆ.

Advertisement

ಬೆಂಗಳೂರಿನ ಕೋರಮಂಗಲದಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ಈ ಸಂದರ್ಭಕ್ಕಾಗಿ ತನ್ನ ಕ್ಯಾಂಪಸ್‌ನಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಿದೆ.

Advertisement

Advertisement
Tags :
Advertisement