ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರಧಾನಿ ಮೋದಿ, ಹಸೀನಾರಿಂದ ಜಂಟಿಯಾಗಿ ಇಂದು ಮುಖ್ಯ ಯೋಜನೆಗಳಿಗೆ ಗ್ರೀನ್​ ಸಿಗ್ನಲ್

ಪ್ರಧಾನಿ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರವರು ಇಂದು ಬೆಳಗ್ಗೆ 11 ಗಂಟೆಗೆ ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೂರು ಮಹತ್ವದ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.
11:46 AM Nov 01, 2023 IST | Ramya Bolantoor

ನವದೆಹಲಿ: ಪ್ರಧಾನಿ ಮೋದಿ ಹಾಗೂ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾರವರು ಇಂದು ಬೆಳಗ್ಗೆ  ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಮೂರು ಮಹತ್ವದ ಯೋಜನೆಗಳನ್ನು ಜಂಟಿಯಾಗಿ ಉದ್ಘಾಟಿಸಲಿದ್ದಾರೆ.

Advertisement

ಅಖೌರಾ-ಅಗರ್ತಲಾ ಕ್ರಾಸ್ ಬಾರ್ಡರ್ ರೈಲು ಲಿಂಕ್, ಖುಲ್ನಾ-ಮೊಂಗ್ಲಾ ಪೋರ್ಟ್​ ರೈಲ್ ಲಿಂಕ್ ಹಾಗೂ ಮೈತ್ರೀ ಸೂಪರ್ ಥರ್ಮಲ್ ಪವರ್ ಪ್ಲಾಂಟ್ಗೆ ಗ್ರೀನ್​​ಸಿಗ್ನಲ್ ನೀಡಲಿದ್ದಾರೆ.

ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಪರ್ಕ ಸೇವೆಯನ್ನು ಗಟ್ಟಿಗೊಳಿಸಲು ಸುಮಾರು 392ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಅಗರ್ತಲ-ಅಖೌರ ರೈಲು ಸೇವೆ ಒಂದಾದರೇ ಬಾಂಗ್ಲದೇಶದ ಸುಮಾರು 65 ಕಿಲೋಮೀಟರ್ ಉದ್ದವಿರುವ ಖುಲ್ನಾ-ಮೋಂಗ್ಲಾ ಪೋರ್ಟ್​ ರೈಲು ಸೇವೆ ಎರಡನೆಯದ್ದಾಗಿದೆ. ಭಾರತದ ಎನ್‌ಟಿಪಿಸಿ ಲಿಮಿಟೆಡ್ ಮತ್ತು ಬಾಂಗ್ಲಾದೇಶದ ಪವರ್ ಡೆವಲಪ್‌ಮೆಂಟ್ ಬೋರ್ಡ್ ಜಂಟಿಯಾಗಿ ನಿರ್ಮಿಸಿದ ಮೈತ್ರಿ ಸೂಪರ್​ ಥರ್ಮಲ್​​ ಪವರ್ ಪ್ಲಾಂಟ್​ನ ಎರಡನೇ ಘಟಕವನ್ನೂ ಕೂಡ ಉದ್ಘಾಟಿಸಲಿದ್ದಾರೆ.

Advertisement

Advertisement
Tags :
GOVERNMENTLatestNewsLatetsNewsನವದೆಹಲಿಪ್ರಧಾನಿ ನರೇಂದ್ರ ಮೋದಿಬಾಂಗ್ಲಾದೇಶಶೇಖ್ ಹಸೀನಾ
Advertisement
Next Article