For the best experience, open
https://m.newskannada.com
on your mobile browser.
Advertisement

ಆಸ್ಕರ್‌ ಪ್ರಶಸ್ತಿ ರೇಸ್‌ ನಿಂದ ಹೊರಬಿದ್ದ 2018 ಚಿತ್ರ

ಆಸ್ಕರ್‌ 2024ರ ಪ್ರಶಸ್ತಿಯ ಅಂತಾರಾಷ್ಟ್ರೀಯ ವಿಭಾಗದ ಅಂತಿಮ 15 ಸಿನಿಮಾಗಳ ಪಟ್ಟಿಯಿಂದ ಮಲಯಾಳಂ ಚಿತ್ರ 2018 ಎವೆರಿಒನ್‌ ಈಸ್‌ ಎ ಹೀರೋ ಚಲನಚಿತ್ರ ಹೊರಹೊಮ್ಮಿದೆ.
05:50 PM Dec 22, 2023 IST | Ramya Bolantoor
ಆಸ್ಕರ್‌ ಪ್ರಶಸ್ತಿ ರೇಸ್‌ ನಿಂದ ಹೊರಬಿದ್ದ 2018 ಚಿತ್ರ

ನವದೆಹಲಿ: ಆಸ್ಕರ್‌ 2024ರ ಪ್ರಶಸ್ತಿಯ ಅಂತಾರಾಷ್ಟ್ರೀಯ ವಿಭಾಗದ ಅಂತಿಮ 15 ಸಿನಿಮಾಗಳ ಪಟ್ಟಿಯಿಂದ ಮಲಯಾಳಂ ಚಿತ್ರ 2018 ಎವೆರಿಒನ್‌ ಈಸ್‌ ಎ ಹೀರೋ ಚಲನಚಿತ್ರ ಹೊರಹೊಮ್ಮಿದೆ.

Advertisement

ಜೂಡ್‌ ಅಂಥನಿ ಜೋಸೆಫ್‌ ನಿರ್ದೇಶನದ ಈ ಚಿತ್ರ ಭಾರತದಿಂದ ಅಧಿಕೃತ ಪ್ರವೇಶ ಪಡೆದಿತ್ತು. ಆದರೆ ಅಕಾಡೆಮಿಯ ಚಲನಚಿತ್ರ, ಕಲೆ, ಹಾಗೂ ವಿಜ್ಞಾನ ವಿಭಾಗವು ಶುಕ್ರವಾರ 15 ಸಿನಿಮಾಗಳ ಪಟ್ಟಿ ಬಿಡುಗಡೆ ಮಾಡಿತ್ತು. ಇದರಲ್ಲಿ 2018 ಸಿನಿಮಾ ಸ್ಥಾನ ಪಡೆದಿಲ್ಲ.

Advertisement
Advertisement
Tags :
Advertisement