ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲಗಾನ್​​ ನಿರ್ದೇಶಕನೊಂದಿಗೆ ಕಾಣಿಸಿಕೊಂಡ ನಟ ರಿಷಬ್​ ಶೆಟ್ಟಿ

ನಟ ರಿಷಬ್​ ಶೆಟ್ಟಿ ಲಗಾನ್ ಡೈರೆಕ್ಟರ್ ಜೊತೆ ತೆಗೆಸಿಕೊಂಡಿರುವ ರಿಷಬ್​ ಶೆಟ್ಟಿ ಫೋಟೋ ವೈರಲ್​ ಆಗಿದೆ. ಕಾಂತಾರ ಪ್ರೀಕ್ವೆಲ್​ನಲ್ಲಿ ರಿಷಬ್​ ಶೆಟ್ಟಿ ಬ್ಯುಸಿಯಾಗಿದ್ದಾರೆ ಎಂದು ಕೇಳಿಬರುತ್ತಿದ್ದ ಸಂದರ್ರಭದಲ್ಲಿ ಇದೀಗ ಮುಂಬೈನಲ್ಲಿ‌ ಲಗಾನ್ ಡೈರೆಕ್ಟರ್ ಜೊತೆ ಪ್ರತ್ಯಕ್ಷವಾಗಿದ್ದಾರೆ.
07:34 AM Jan 13, 2024 IST | Gayathri SG

ನಟ ರಿಷಬ್​ ಶೆಟ್ಟಿ ಲಗಾನ್ ಡೈರೆಕ್ಟರ್ ಜೊತೆ ತೆಗೆಸಿಕೊಂಡಿರುವ ರಿಷಬ್​ ಶೆಟ್ಟಿ ಫೋಟೋ ವೈರಲ್​ ಆಗಿದೆ. ಕಾಂತಾರ ಪ್ರೀಕ್ವೆಲ್​ನಲ್ಲಿ ರಿಷಬ್​ ಶೆಟ್ಟಿ ಬ್ಯುಸಿಯಾಗಿದ್ದಾರೆ ಎಂದು ಕೇಳಿಬರುತ್ತಿದ್ದ ಸಂದರ್ರಭದಲ್ಲಿ ಇದೀಗ ಮುಂಬೈನಲ್ಲಿ‌ ಲಗಾನ್ ಡೈರೆಕ್ಟರ್ ಜೊತೆ ಪ್ರತ್ಯಕ್ಷವಾಗಿದ್ದಾರೆ.

Advertisement

ಇವರ ಭೇಟಿಯಿಂದ ಅಭಿಮಾನಿಗಳು ಪುಲ್​ ಖುಷ್​ ಆಗಿದ್ದಾರೆ. ಕಾರಣ ರಿಷಬ್​ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರಾ? ಎಂಬ ಮಾತುಗಳು ಕೇಳಿಬರುತ್ತಿವೆ. ಮತ್ತೊಂದೆಡೆ ಕಾಂತಾರ ಆದ್ಮೇಲೆ ಬಾಲಿವುಡ್​ನಲ್ಲಿ ಸಿನಿಮಾ ಮಾಡ್ತಾರ ಎಂಬ‌ ಚರ್ಚೆ ಆಗುತ್ತಿದೆ.

ಇದೀಗ ಆಶುತೋಷ್ ಗೋವಾರಿಕರ್ ಅವರು ರಿಷಬ್ ಜೊತೆ ಪ್ಯಾನ್ ಇಂಡಿಯಾ ಚಿತ್ರಕ್ಕೆ ಪ್ಲಾನ್ ಮಾಡ್ತಿದ್ದಾರಾ? ಎಂಬ ಮಾತುಗಳು ಸ್ಯಾಂಡಲ್​ವುಡ್​ನಲ್ಲಿ ಹರಿದಾಡುತ್ತಿವೆ. ಇವೆಲ್ಲ ಪ್ರಶ್ನೆಗಳಿಗೆ ರಿಷಬ್​ ಶೆಟ್ಟಿಯೇ ಉತ್ತರ ನೀಡಬೇಕು.

Advertisement

Advertisement
Tags :
LatestNewsNewsKannadaನಟರಿಷಬ್ ಶೆಟ್ಟಿ
Advertisement
Next Article