For the best experience, open
https://m.newskannada.com
on your mobile browser.
Advertisement

ವೈವಾಹಿಕ ಜೀವನಕ್ಕೆ ಕಾಲಿಟ್ಟ ನಟಿ ಕಾರ್ತಿಕಾ ನಾಯರ್

ನಟಿ ಕಾರ್ತಿಕಾ ನಾಯರ್ ಸಿನಿಮಾದಿಂದ ಸ್ವಲ್ಪ ದೂರವಾಗಿದ್ದ, ಈಗ ಬಹಳ ಸಮಯದ ನಂತರ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕಾರ್ತಿಕಾ ಮದುವೆಯಾದ್ದಾರೆ.
10:21 AM Nov 21, 2023 IST | Ramya Bolantoor
ವೈವಾಹಿಕ  ಜೀವನಕ್ಕೆ ಕಾಲಿಟ್ಟ ನಟಿ  ಕಾರ್ತಿಕಾ ನಾಯರ್

ತಿರುವನಂತಪುರ: ನಟಿ ಕಾರ್ತಿಕಾ ನಾಯರ್ ಸಿನಿಮಾದಿಂದ ಸ್ವಲ್ಪ ದೂರವಾಗಿದ್ದ, ಈಗ ಬಹಳ ಸಮಯದ ನಂತರ ಸುದ್ದಿಯಾಗಿದ್ದಾರೆ. ಇತ್ತೀಚೆಗೆ ಕಾರ್ತಿಕಾ ಮದುವೆಯಾದ್ದಾರೆ. ಸ್ವತಃ ಅವರ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿಯನ್ನು ಶೇರ್ ಮಾಡಿದ್ದಾರೆ.

Advertisement

ನಟಿ ತನ್ನ ನಿಶ್ಚಿತ ವರ ರೋಹಿತ್ ಮೆನನ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಮಾರಂಭದ ಚಿತ್ರಗಳನ್ನು ಅವರು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದಾರೆ.'ನಮ್ಮ ರಾಯಲ್ ಫೇರಿಟೇಲ್ ಎಂದು ಬರೆದಿದ್ದಾರೆ.

ತಿರುವನಂತಪುರದಲ್ಲಿ ನಡೆದ ಅದ್ಧೂರಿಯಾಗಿ ವಿವಾಹ ಆಗಿದ್ದಾರೆ. ದಕ್ಷಿಣ ಚಿತ್ರರಂಗದ ಅನೇಕ ದೊಡ್ಡ ತಾರೆಯರು ಭಾಗವಹಿಸಿದ್ದರು. ಮೆಗಾಸ್ಟಾರ್ ಚಿರಂಜೀವಿ, ಜಾಕಿ ಶ್ರಾಫ್, ರಾಧಿಕಾ ಶರತ್‌ಕುಮಾರ್, ಸುಹಾಸಿನಿ ಮಣಿರತ್ನಂ, ರೇವತಿ, ಮೇನಕಾ ಸೇರಿದಂತೆ ಹಲವರು ಈ ಅದ್ಧೂರಿ ವಿವಾಹದಲ್ಲಿ ಪಾಲ್ಗೊಂಡಿದ್ದರು.

Advertisement

ಕಾರ್ತಿಕಾ ದಕ್ಷಿಣದ ಎಲ್ಲಾ ಭಾಷಾ ಚಲನಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅವರು 2009 ರಲ್ಲಿ ನಾಗ ಚೈತನ್ಯ ಅವರೊಂದಿಗೆ ತೆಲುಗು ಚಲನಚಿತ್ರ ಜೋಶ್‌ನೊಂದಿಗೆ ಪಾದಾರ್ಪಣೆ ಮಾಡಿದರು.

Advertisement
Tags :
Advertisement