For the best experience, open
https://m.newskannada.com
on your mobile browser.
Advertisement

ವಿರುಧನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ನಟಿ ರಾಧಿಕಾ ಶರತ್ ಕುಮಾರ್

ಲೋಕಸಭಾ  ಚುನಾವಣಾ ಅಖಾಡದಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಲೋಕಸಭಾ ಅಖಾಡದಲ್ಲಿ ಸಿನಿಮಾ ತಾರೆಯರು ಇದ್ದಾರೆ. 
05:22 PM Mar 22, 2024 IST | Ashika S
ವಿರುಧನಗರ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿದ ನಟಿ ರಾಧಿಕಾ ಶರತ್ ಕುಮಾರ್

ನವದೆಹಲಿ: ಲೋಕಸಭಾ  ಚುನಾವಣಾ ಅಖಾಡದಲ್ಲಿ ಬೇರೆ ಬೇರೆ ರಾಜ್ಯಗಳಲ್ಲೂ ಲೋಕಸಭಾ ಅಖಾಡದಲ್ಲಿ ಸಿನಿಮಾ ತಾರೆಯರು ಇದ್ದಾರೆ.

Advertisement

ಪಕ್ಕದ ರಾಜ್ಯ ತಮಿಳುನಾಡಿನಲ್ಲಿ ನಟಿ ರಾಧಿಕಾ ಶರತ್ ಕುಮಾರ್  ಅವರಿಗೆ ಬಿಜೆಪಿ ಟಿಕೆಟ್ ನೀಡಿದ್ದು, ನಟಿ ಹಾಗೂ ರಾಜಕಾರಣಿಯೂ ಆಗಿರುವ ರಾಧಿಕಾ ಅವರು, ವಿರುಧನಗರ ಕ್ಷೇತ್ರದಿಂದ ಕಣಕ್ಕೆ ಇಳಿದಿದ್ದಾರೆ.

ಇತ್ತೀಚೆಗಷ್ಟೇ ರಾಧಿಕಾ ಪತ್ನಿ ಶರತ್ ಕುಮಾರ್ ಅವರು ತಮ್ಮ ಅಖಿಲ ಭಾರತೀಯ ಸಮತುಮ ಮಕ್ಕಳ ಕಚ್ಚಿ ಪಕ್ಷವನ್ನು ಬಿಜೆಪಿ ಜೊತೆ ವಿಲಿನ ಮಾಡಿಕೊಂಡಿದ್ದರು.

Advertisement

ಆಂಧ್ರದಲ್ಲೂ ಲೋಕಸಭಾ ಚುನಾವಣೆಯ ಚಟುವಟಿಕೆ ಕಾವೇರಿದ್ದು, ಹೆಸರಾಂತ ನಟ ಪವನ್ ಕಲ್ಯಾಣ್ ಕೂಡ ಅಖಾಡದಲ್ಲಿ ಇದ್ದಾರೆ. ಈಗಾಗಲೇ ಅವರು ಪ್ರಚಾರವನ್ನೂ ಶುರು ಮಾಡಿದ್ದಾರೆ. ಇವರ ವಿರುದ್ಧ ರಾಮ್ ಗೋಪಾಲ್ ವರ್ಮಾ ಸ್ಪರ್ಧಿಸುವುದಾಗಿ ಹೇಳಿಕೊಂಡಿದ್ದಾರೆ.

Advertisement
Tags :
Advertisement