ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಯ್ಯೋ ಈ ಲೇಸ್ ನಲ್ಲಿ ಇರೋದು ಎರಡೇ ಚಿಪ್ಸ್

ಲೇಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡಾ ಲೇಸ್ ಚಿಪ್ಸ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ.  ಆ ಚಿಪ್ಸ್ ಪ್ಯಾಕೆಟ್ ಅಲ್ಲಿ ಗಾಳಿಯೇ ತುಂಬಿರುತ್ತದೆ ಎಂದು ಎಲ್ಲರು ಟ್ರೂಲ್ ಮಾಡುತ್ತಾರೆ ಮತ್ತೆ ಅದು ನಿಜ ಕೂಡ. 
11:11 AM Dec 12, 2023 IST | Ashika S

ಬೆಂಗಳೂರು: ಲೇಸ್ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ ಮಕ್ಕಳಷ್ಟೇ ಅಲ್ಲ ದೊಡ್ಡವರು ಕೂಡಾ ಲೇಸ್ ಚಿಪ್ಸ್ ಅನ್ನು ಇಷ್ಟಪಟ್ಟು ತಿನ್ನುತ್ತಾರೆ.  ಆ ಚಿಪ್ಸ್ ಪ್ಯಾಕೆಟ್ ಅಲ್ಲಿ ಗಾಳಿಯೇ ತುಂಬಿರುತ್ತದೆ ಎಂದು ಎಲ್ಲರು ಟ್ರೂಲ್ ಮಾಡುತ್ತಾರೆ ಮತ್ತೆ ಅದು ನಿಜ ಕೂಡ.

Advertisement

5, 10,20 ಹಾಗೂ ಇನ್ನು ಹೆಚ್ಚಿನ ಬೆಲೆಯಲ್ಲಿ ಸಿಗುವ ಲೇಸ್ ನಲ್ಲಿ ಬಹಳಷ್ಟು ಕಡಿಮೆ ಚಿಪ್ಸ್ ಗಳಿರುತ್ತವೆ. 5 ರೂಪಾಯಿ ಲೇಸ್ ನಲ್ಲಿ ಹೆಚ್ಚೆಂದರೆ 8 ರಿಂದ 10 ಲೆಸ್ ಗಳಿವೆ ಆದ್ರೂ ಜನ ಇದನ್ನೇ ಖರೀದಿಸುತ್ತಾರೆ.

ಅದೇ ರೀತಿ ಇಲ್ಲೊಬ್ಬ ವ್ಯಕ್ತಿ 5 ರೂಪಾಯಿ ಲೇಸ್ ಖರೀದಿಸಿದ್ದು,  ಆತ ಖರೀದಿಸಿದ ಲೇಸ್ ಪ್ಯಾಕೆಟ್ ಅಲ್ಲಿ ಕೇವಲ 2 ಚಿಪ್ಸ್ ಮಾತ್ರ ಸಿಕ್ಕಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ದಿವ್ಯಾಂಶು ಕಶ್ಯಪ್  (@Divyans60201407) ಎಂಬವರು ಈ ವಿಡಿಯೋವನ್ನು ತಮ್ಮ X ಖಾತೆಯಲ್ಲಿ ಹಂಚಿಕೊಂಡಿದ್ದು, ʼಬಹಳ ಆಸೆಯಿಂದ 5 ರೂಪಾಯಿಯ ಕ್ಲಾಸಿಕ್ ಸಾಲ್ಟೆಡ್ ಫ್ಲೇವರ್ ಲೇಸ್ ಖರೀದಿಸಿದರೆ, ಅದ್ರಲ್ಲಿ ಕೇವಲ 2 ಚಿಪ್ಸ್ ಮಾತ್ರ ಸಿಕ್ಕಿದೆ. ನಾವು ನಿರೀಕ್ಷೆ ಮಾಡಿದ್ದಕ್ಕಿಂತಲೂ ಬಹಳ ಕಡಿಮೆ ಚಿಪ್ಸ್  ಇದರಲ್ಲಿದೆʼ ಎಂದು ಲೇಸ್ (@Lays_India) ಕಂಪೆನಿಯನ್ನು ಟ್ಯಾಗ್ ಮಾಡಿ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ.

ಡಿಸೆಂಬರ್ 8 ರಂದು ಹಂಚಿಕೊಳ್ಳಲಾದ ಈ ವಿಡಿಯೋ 34.4K ವೀಕ್ಷಣೆಗಳನ್ನು ಪಡೆದುಕೊಂಡಿದೆ. 'ನಾವು ಕೇವಲ ಚಿಪ್ಸ್ ಪ್ಯಾಕೆಟ್ ಅಲ್ಲಿ ಗಾಳಿ ಮಾತ್ರ ತುಂಬಿಸಿರಬಹುದು ಎಂದು ಭಾವಿಸಿದ್ದೆವು, ಪುಣ್ಯಕ್ಕೆ ನಿಮಗೆ ಎರಡು ಚಿಪ್ಸ್ ಆದ್ರೂ ಸಿಕ್ಕಿದೆ, ಅದಕ್ಕೆ ಖುಷಿ ಪಡಿ ಎಂದು ನೆಟ್ಟಿಗರು ಆ ವಿಡಿಯೋಗೆ ಕಮೆಂಟ್  ಮಾಡಿದ್ದಾರೆ.

Advertisement
Tags :
LatetsNewsNewsKannadaಟ್ರೂಲ್ಪ್ಯಾಕೆಟ್ಲೇಸ್ಲೇಸ್ ಚಿಪ್ಸ್
Advertisement
Next Article