ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಲೆಕ್ಷನ್‌ ನಲ್ಲಿ ಕಮಾಲ್‌ ಮಾಡಿದ ಅನಿಮಲ್‌

ಚಿತ್ರರಂಗದಲ್ಲಿ ರಣಬೀರ್‌ ನಟನೆಯ ಅನಿಮಲ್‌ ಚಿತ್ರ ಭರ್ಜರಿ ಕಮಾಲ್‌ ಮಾಡುತ್ತಿದೆ. ಟಾಲಿವುಡ್‌ ನಿರ್ದೇಶಕ ಸಂದೀಪ್‌ ವಂಗಾ ʼಅನಿಮಲ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ.
12:26 PM Dec 03, 2023 IST | Ashika S

ಹೈದರಾಬಾದ್: ಚಿತ್ರರಂಗದಲ್ಲಿ ರಣಬೀರ್‌ ನಟನೆಯ ಅನಿಮಲ್‌ ಚಿತ್ರ ಭರ್ಜರಿ ಕಮಾಲ್‌ ಮಾಡುತ್ತಿದೆ. ಟಾಲಿವುಡ್‌ ನಿರ್ದೇಶಕ ಸಂದೀಪ್‌ ವಂಗಾ ʼಅನಿಮಲ್‌ʼ ಮೂಲಕ ಪ್ಯಾನ್‌ ಇಂಡಿಯಾದಲ್ಲಿ ಮೋಡಿ ಮಾಡಿದ್ದಾರೆ.

Advertisement

ತಂದೆ – ಮಗನ ಎಮೋಷನಲ್‌ ಅಂಶಗಳನ್ನು ಇಟ್ಟುಕೊಂಡು ಮಾಸ್‌ ಆಗಿ ಸ್ಕ್ರೀನ್‌ ಮೇಲೆ ಅದನ್ನು ತೋರಿಸುವ ರೀತಿಗೆ ಹಾಗೂ ರಣ್ಬೀರ್‌ ಕಪೂರ್‌, ಬಾಬಿ ಡಿಯೋಲ್‌ ಅವರ ಅಭಿನಯಕ್ಕೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

ರಿಲೀಸ್‌ ಆದ ಮೊದಲ ದಿನ ಸಿನಿಮಾ 61 ಕೋಟಿ ರೂ.ಗಳಿಸಿತ್ತು. ಆ ಮೂಲಕ ಶಾರುಖ್‌ ಖಾನ್‌ ಅವರ ʼಪಠಾಣ್‌ʼ ಹಗೂ ಸನ್ನಿ ಡಿಯೋಲ್‌ ಅವರ ʼಗದರ್‌ -2ʼ ಫಸ್ಟ್‌ ಡೇ ರೆಕಾರ್ಡ್‌ ಬ್ರೇಕ್‌ ಮಾಡಿತ್ತು. ಇದೀಗ ಎರಡನೇ ದಿನದ ಕಲೆಕ್ಷನ್‌ ನಲ್ಲಿ ಮತ್ತೊಂದು ದಾಖಲೆಯನ್ನು ʼಅನಿಮಲ್‌ʼ ಬರೆದಿದೆ. ಎರಡನೇ ದಿನದ ಆರಂಭಿಕ ಅಂದಾಜಿನ ಪ್ರಕಾರ, ಭಾರತದಲ್ಲಿ 63.80 ಕೋಟಿ ಗಳಿಸಿದೆ. ಇದುವರೆಗಿನ ಒಟ್ಟು ಗಳಿಕೆ 129.80 ಕೋಟಿ ರೂ.ಆಗಿದೆ.

Advertisement

Advertisement
Tags :
LatetsNewsNewsKannadaಅನಿಮಲ್ಚಿತ್ರರಂಗಟಾಲಿವುಡ್‌ಪ್ಯಾನ್-ಇಂಡಿಯಾರಣಬೀರ್
Advertisement
Next Article