For the best experience, open
https://m.newskannada.com
on your mobile browser.
Advertisement

ಒಟಿಟಿಯಲ್ಲೂ ದಾಖಲೆ ಬರೆದ ‘ಅನಿಮಲ್’ ಸಿನಿಮಾ

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆಗಿದೆ. ಇದೀಗ ಒಟಿಟಿಯಲ್ಲೂ ಈ ಚಿತ್ರ ದಾಖಲೆ ಬರೆದಿದೆ.
08:11 AM Mar 08, 2024 IST | Gayathri SG
ಒಟಿಟಿಯಲ್ಲೂ ದಾಖಲೆ ಬರೆದ ‘ಅನಿಮಲ್’ ಸಿನಿಮಾ

ರಣಬೀರ್ ಕಪೂರ್ ಹಾಗೂ ರಶ್ಮಿಕಾ ಮಂದಣ್ಣ ನಟನೆಯ, ಸಂದೀಪ್ ರೆಡ್ಡಿ ವಂಗ ನಿರ್ದೇಶನದ ‘ಅನಿಮಲ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಸೂಪರ್ ಹಿಟ್ ಆಗಿದೆ. ಇದೀಗ ಒಟಿಟಿಯಲ್ಲೂ ಈ ಚಿತ್ರ ದಾಖಲೆ ಬರೆದಿದೆ.

Advertisement

‘ಅನಿಮಲ್’ ಡಿಸೆಂಬರ್ 1ರಂದು ಒಟಿಟಿಯಲ್ಲಿ ರಿಲೀಸ್ ಆಯಿತು. ಜನವರಿ ಮಧ್ಯದ ವೇಳೆಗೆ ಸಿನಿಮಾ ನೆಟ್​ಫ್ಲಿಕ್ಸ್​ಗೆ ಕಾಲಿಟ್ಟಿತ್ತು. ಈಗ ಸತತ ಆರು ವಾರ ಈ ಚಿತ್ರ ‘ನೆಟ್​ಫ್ಲಿಕ್ಸ್​’ನ ಟಾಪ್ 10 ಲಿಸ್ಟ್​ನಲ್ಲಿ ಸ್ಥಾನ ಪಡೆದುಕೊಂಡಿದೆ.

'ಅನಿಮಲ್’ ಚಿತ್ರಕ್ಕೆ 6.2 ಮಿಲಿಯನ್ ವೀವರ್​ಶಿಪ್ ಸಿಕ್ಕರೆ ‘ಡಂಕಿ’ ಚಿತ್ರಕ್ಕೆ 4.9 ವೀವರ್​ಶಿಪ್​ ಸಿಕ್ಕಿದೆ. ‘ಸಲಾರ್’ ಸಿನಿಮಾ ಕೇವಲ 1.6 ಮಿಲಿಯನ್ ವೀವರ್​ಶಿಪ್ ಪಡೆದಿದೆ. ಈ ಮೂಲಕ ‘ಡಂಕಿ’ ಹಾಗೂ ‘ಸಲಾರ್’ ಚಿತ್ರವನ್ನು ‘ಅನಿಮಲ್’ ಹಿಂದಿಕ್ಕಿದ್ದು, ಅನಿಮಲ್ ದಾಖಲೆ ಮಾಡಿದೆ.

Advertisement

Advertisement
Tags :
Advertisement