For the best experience, open
https://m.newskannada.com
on your mobile browser.
Advertisement

ವೈರಲ್ ಆಯ್ತು ನಟಿ ಅನುಷ್ಕಾ ಶೆಟ್ಟಿ ಡೀಪ್​ಫೇಕ್ ಫೋಟೋ

ಇತ್ತೀಚೆಗೆ ನಾಯಕಿಯರ ಡೀಪ್​ಫೇಕ್ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಸಾಲಿಗೆ ನಟಿ ಅನುಷ್ಕಾ ಶೆಟ್ಟಿ ಅವರು ಕೂಡ ಸೇರಿದ್ದಾರೆ. ಈಗ ಅವರ ಡೀಪ್​ಫೇಕ್ ಫೋಟೋ ಒಂದು ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಅವರ ಪಾಲಕರು ಕೇಸ್ ಹಾಕಿದ್ದಾರೆ.
03:04 PM Feb 02, 2024 IST | Ashika S
ವೈರಲ್ ಆಯ್ತು ನಟಿ ಅನುಷ್ಕಾ ಶೆಟ್ಟಿ ಡೀಪ್​ಫೇಕ್ ಫೋಟೋ

ಮುಂಬೈ : ಇತ್ತೀಚೆಗೆ ನಾಯಕಿಯರ ಡೀಪ್​ಫೇಕ್ ವಿಡಿಯೋಗಳು ವೈರಲ್ ಆಗುತ್ತಿವೆ. ಈ ಸಾಲಿಗೆ ನಟಿ ಅನುಷ್ಕಾ ಶೆಟ್ಟಿ ಅವರು ಕೂಡ ಸೇರಿದ್ದಾರೆ. ಈಗ ಅವರ ಡೀಪ್​ಫೇಕ್ ಫೋಟೋ ಒಂದು ವೈರಲ್ ಆಗಿದೆ. ಇದಕ್ಕೆ ಸಂಬಂಧಿಸಿ ಅವರ ಪಾಲಕರು ಕೇಸ್ ಹಾಕಿದ್ದಾರೆ.

Advertisement

ಇತ್ತೀಚೆಗೆ ಅನುಷ್ಕಾ ಶೆಟ್ಟಿಯ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಅನುಷ್ಕಾ ಹಾಗೂ ಪ್ರಭಾಸ್ ಮದುವೆಯಾಗಿ ಅವರಿಗೆ ಮಕ್ಕಳು ಇರುವಂಥ ಫೋಟೋಗಳನ್ನು ಸೃಷ್ಟಿ ಮಾಡಲಾಗಿದೆ.

ಇದೇ ವಿಚಾರವಾಗಿ ಅನುಷ್ಕಾ ಶೆಟ್ಟಿ ಪೋಷಕರು ಪೊಲೀಸರ ಬಳಿ ದೂರು ದಾಖಲಿಸಲಿದ್ದಾರೆ. ಇಂತಹ ಸುಳ್ಳು ಸುದ್ದಿ ಹಾಗೂ ನಕಲಿ ಫೋಟೋಗಳನ್ನು ವೈರಲ್ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ದೂರು ನೀಡಲಾಗಿದೆ ಎಂದು ವರದಿಯಾಗಿದೆ.

Advertisement

Advertisement
Tags :
Advertisement