ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬ್ಯಾಟ್​​ ಬೀಸಲು ಹೋಗಿ ಮುಖ ಒಡೆದುಕೊಂಡ ಶಾಸಕ; ವಿಡಿಯೋ ವೈರಲ್

ಬಿಜು ಜನತಾ ದಳ (ಬಿಜೆಡಿ) ಶಾಸಕ ಭುಪಿಂದರ್​ ಸಿಂಗ್​ ಬ್ಯಾಟ್​ ಬೀಸಲು ಹೋಗಿ ನೆಲಕ್ಕುರುಳಿ ಗಾಯಗೊಂಡಿರುವ ಘಟನೆ ಕಲಹಂಡಿ ಜಿಲ್ಲೆಯ ಬೆಲ್​ಖಂಡಿಯಲ್ಲಿ ನಡೆದಿದೆ.
02:49 PM Dec 28, 2023 IST | Ashitha S

ಭವಾನಿಪಟ್ಟಣ: ಬಿಜು ಜನತಾ ದಳ (ಬಿಜೆಡಿ) ಶಾಸಕ ಭುಪಿಂದರ್​ ಸಿಂಗ್​ ಬ್ಯಾಟ್​ ಬೀಸಲು ಹೋಗಿ ನೆಲಕ್ಕುರುಳಿ ಗಾಯಗೊಂಡಿರುವ ಘಟನೆ ಕಲಹಂಡಿ ಜಿಲ್ಲೆಯ ಬೆಲ್​ಖಂಡಿಯಲ್ಲಿ ನಡೆದಿದೆ.

Advertisement

ಸೋಮವಾರದಂದು ನಾರ್ಲದಲ್ಲಿ ಕ್ರೀಡಾಕೂಟವನ್ನು ಉದ್ಘಾಟಿಸಿದ ಭುಪಿಂದರ್​ ಸಿಂಗ್​ ಕ್ರಿಕೆಟ್​ ಪಿಚ್​ನಲ್ಲಿ ಬ್ಯಾಟ್​ ಬೀಸಲು ಮುಂದಾದರು. ಈ ವೇಳೆ ಬ್ಯಾಲೆನ್ಸ್​ ತಪ್ಪಿ ಕೆಳಕ್ಕೆ ಬಿದ್ದಿದ್ದಾರೆ.

ಬಿದ್ದ ಪರಿಣಾಮ ತಲೆ ನೆಲಕ್ಕೆ ಬಡಿದುಕೊಂಡು ಗಾಯಗೊಂಡಿದ್ದಾರೆ. 72 ವರ್ಷದ ಭುಪಿಂದರ್​ ಸಿಂಗ್ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದ್ದು, ಸದ್ಯ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.

Advertisement

 

 

Advertisement
Tags :
GOVERNMENTINAUGURATIONindiaLatestNewsNewsKannadaPOSTViral
Advertisement
Next Article