ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏಪ್ರಿಲ್‌ 20ರಿಂದ ವಿಜೆಯೇಂದ್ರ ಬಂಟ್ವಾಳಕ್ಕೆ,ಅಣ್ಣಾಮಲೈ ಮಂಗಳೂರಿನಲ್ಲಿ ಪ್ರಚಾರ

ಲೋಕಸಭಾ ಚುನಾವಣಾ ಹಿನ್ನಲೆ ನಗರದಲ್ಲಿ ಒಂದು ಸುತ್ತಿನ ಮನೆ ಮನೆ ಸಂಪರ್ಕ ಆಗಿದೆ. ಇದೀಗ ಇನ್ನೊಂದು ಸುತ್ತಿನ ಮನೆ ಮನೆ ಸಂಪರ್ಕ ಸಿದ್ಧತೆ ನಡೆಸಿದ್ದಾರೆ.ಅದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ ಹಾಗೂ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಮಾಹಿತಿ ನೀಡಿದ್ದಾರೆ.
10:51 PM Apr 16, 2024 IST | Nisarga K
ಏಪ್ರಿಲ್‌ 20ರಿಂದ ವಿಜೆಯೇಂದ್ರ ಬಂಟ್ವಾಳಕ್ಕೆ,ಅಣ್ಣಾಮಲೈ ಮಂಗಳೂರಿನಲ್ಲಿ ಪ್ರಚಾರ

ಮಂಗಳೂರು: ಲೋಕಸಭಾ ಚುನಾವಣಾ ಹಿನ್ನಲೆ ನಗರದಲ್ಲಿ ಒಂದು ಸುತ್ತಿನ ಮನೆ ಮನೆ ಸಂಪರ್ಕ ಆಗಿದೆ. ಇದೀಗ ಇನ್ನೊಂದು ಸುತ್ತಿನ ಮನೆ ಮನೆ ಸಂಪರ್ಕ ಸಿದ್ಧತೆ ನಡೆಸಿದ್ದಾರೆ.ಅದಕ್ಕೂ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ ಹಾಗೂ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಜಿಲ್ಲೆಯಲ್ಲಿ ಪ್ರಚಾರಕ್ಕೆ ಬರಲಿದ್ದಾರೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಕುಂಪಲ ಮಾಹಿತಿ ನೀಡಿದ್ದಾರೆ.

Advertisement

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಏಪ್ರಿಲ್‌ 20 ರಂದು ಬಿವೈ ವಿಜಯೇಂದ್ರ ಬೆಳ್ತಂಗಡಿ ಮತ್ತು ಬಂಟ್ವಾಳದಲ್ಲಿ ಪ್ರಚಾರ ಸಭೆ ನಡೆಸಲಿದ್ದಾರೆ. 22ರಂದು ಅಣ್ಣಾಮಲೈ ಮಂಗಳೂರು ಮತ್ತು ಪುತ್ತೂರಿಗೆ ತೆರಳಿ ಪ್ರಚಾರ ಕಾರ್ಯ ನಡೆಸಲಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 61 ಕಡೆ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ. ಎಪ್ರಿಲ್‌ 19 ರಂದು ನಗರದಲ್ಲಿ ವಕೀಲರ ಸಮಾವೇಶ ನಡೆಯಲಿದ್ದು ಅದರಲ್ಲಿ ಪಕ್ಷದ ರಾಷ್ಟ್ರೀಯ ನಾಯಕ ಗೌರವ್‌ ಭಾಟಿಯಾ ಭಾಗವಹಿಸಲಿದ್ದಾರೆ.

Advertisement

Advertisement
Tags :
ANNA MALAIBANTWALBYvijeyendracampaignsELECTIONLatestNewsmangaluruNewsKarnataka
Advertisement
Next Article