ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆನರಾ ಬ್ಯಾಂಕ್ ಸಿಬ್ಬಂದಿ ಚಿತ್ರಾ ಜೋಶಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಕಾರ್ಕಳ ಕೆನರಾ ಬ್ಯಾಂಕಿನ ಸಿಬ್ಬಂದಿ ಯಾಗಿ ವಯೋ ನಿವೃತ್ತಿ ಹೊಂದಿದ ಚಿತ್ರಾ ಜೋಶಿಯವರ ಬಿಳ್ಕೊಡುಗೆ ಸಮಾರಂಭ ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ನಡೆಯಿತು ಚಿತ್ರಾರವರು ರವರು ಕಾರ್ಕಳದ ಕೆನರಾ ಬ್ಯಾಂಕಿನ ಎರಡು ಶಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.
04:15 PM Apr 06, 2024 IST | Nisarga K
ಕೆನರಾ ಬ್ಯಾಂಕ್ ಸಿಬ್ಬಂದಿ ಚಿತ್ರಾ ಜೋಶಿ ಅವರಿಗೆ ಬೀಳ್ಕೊಡುಗೆ ಸಮಾರಂಭ

ಉಡುಪಿ:  ಕಾರ್ಕಳ ಕೆನರಾ ಬ್ಯಾಂಕಿನ ಸಿಬ್ಬಂದಿ ಯಾಗಿ ವಯೋ ನಿವೃತ್ತಿ ಹೊಂದಿದ ಚಿತ್ರಾ ಜೋಶಿಯವರ ಬಿಳ್ಕೊಡುಗೆ ಸಮಾರಂಭ ಕಾರ್ಕಳ ಕೆನರಾ ಬ್ಯಾಂಕ್ ನಲ್ಲಿ ನಡೆಯಿತು ಚಿತ್ರಾರವರು ರವರು ಕಾರ್ಕಳದ ಕೆನರಾ ಬ್ಯಾಂಕಿನ ಎರಡು ಶಾಖೆಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದರು.

Advertisement

ಬೀಳ್ಕೊಡುಗೆ ಸಮಾರಂಭದಲ್ಲಿ ಶಾಖೆಯ ವ್ಯವಸ್ಥಾಪಕ ಪ್ರಬಂಧಕ ಎಂ. ಕೆ. ರಾಥೋಡ್, ಹಾಗೂ ಕಾರ್ಕಳ 1, ಶಾಖೆಯ ಸಿ. ಎಂ. ಶಿವಾನಂದ ಹಾಗೂ ಬ್ಯಾಂಕ್ ನ ಸಿಬಂದಿ ವರ್ಗದವರು ಉಪಸ್ಥಿತರಿದ್ದರು.

Advertisement
Advertisement
Tags :
Canara bankKARKALALatestNewsNewsKarnatakaPROGRAMMEsend offStaffUDUPI
Advertisement
Next Article