ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

CBSE ಪಠ್ಯದಲ್ಲಿ ಡೇಟಿಂಗ್ ಪಾಠ; ಸಂಬಂಧಗಳ ಬಗೆಗಿನ ಅಧ್ಯಾಯ ಪರಿಚಯ

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ೯ನೇ ತರಗತಿ ಪಠ್ಯಪುಸ್ತಕದಲ್ಲಿ ಡೇಟಿಂಗ್ ಹಾಗು ಸಂಬಂಧಗಳ ಬಗೆಗಿನ ಅಧ್ಯಾಯವನ್ನು ಪರಿಚಯಿಸಲಾಗಿದೆ.
09:11 PM Feb 01, 2024 IST | Maithri S

ನವದೆಹಲಿ: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಷನ್ ೯ನೇ ತರಗತಿ ಪಠ್ಯಪುಸ್ತಕದಲ್ಲಿ ಡೇಟಿಂಗ್ ಹಾಗು ಸಂಬಂಧಗಳ ಬಗೆಗಿನ ಅಧ್ಯಾಯವನ್ನು ಪರಿಚಯಿಸಲಾಗಿದೆ.

Advertisement

ಹರೆಯದಲ್ಲಿ ಮೂಡುವ ಪ್ರೀತಿ, ಆಕರ್ಷಣೆಗಳ ಬಗ್ಗೆ ಸಲಹೆ ಪಡೆಯಲು, ಗೊಂದಲ ನಿವಾರಿಸಿಕೊಳ್ಳಲು ವಿದ್ಯಾರ್ಥಿಗಳು ಪೋಷಕರ ಸಹಾಯ ಪಡೆಯುವ ಬದಲ ಮೊಬೈಲ್ ಮೊರೆ ಹೋಗುತ್ತಾರೆ. ಅಂತೆಯೇ ಹೆತ್ತವರು ಕೂಡ ಮಕ್ಕಳ ನಡವಳಿಕೆಯಲ್ಲಿ ಬದಲಾವಣೆ ಕಂಡುಬಂದರೆ ಸಮಾಧಾನಕ್ಕಾಗಿ ಅಂತರ್ಜಾಲದಲ್ಲಿ ಜಾಲಾಡುತ್ತಾರೆ.

ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ CBSE, ಡೇಟಿಂಗ್ ಮತ್ತು ಸಂಬಂಧಗಳ ಬಗ್ಗೆ ಪ್ರತ್ಯೇಕ ಪಾಠವನ್ನೇ ಪರಿಚಯಿಸಿ, ಸ್ವಯಂ ಅನ್ನು ಹಾಗು ಅನ್ಯರನ್ನು ಅರ್ಥೈಸಿಕೊಳ್ಳುವಲ್ಲಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಿದೆ.

Advertisement

ಇದನ್ನು ಎಕ್ಸ್ ನಲ್ಲಿ @nashpateee ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ಟಿಂಡರ್ ಇಂಡಿಯಾ ಪ್ರತಿಕ್ರಿಯಿಸಿ, ಮುಂದಿನ ಅಧ್ಯಾಯದಲ್ಲಿ ಬ್ರೇಕ್ ಅಪ್ ಎದುರಿಸುವ ಬಗೆಯನ್ನು ಹೇಳಿಕೊಡುವಂತೆ ಸೂಚಿಸಿದೆ.

Advertisement
Tags :
CBSEDatingindiaLatestNewsNewsKannadaText book
Advertisement
Next Article