ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರೋಟರಿ ಸಂಸ್ಥೆಯಿಂದ ಚಿಣ್ಣರ ಚಿಲಿಪಿಲಿ ಮಕ್ಕಳ ಹಬ್ಬ

ರೋಟರಿ ಇಂಟರ್‌ನ್ಯಾಷನಲ್ ಮಂಗಳೂರು ವತಿಯಿಂದ ಪ್ಲೇ ಸ್ಕೂಲ್‌ ನಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಿದೆ.
05:44 PM Nov 30, 2023 IST | Ashika S

ಮಂಗಳೂರು: ರೋಟರಿ ಮಂಗಳೂರು ಸೀಸೈಡ್‌ ವತಿಯಿಂದ  ವತಿಯಿಂದ ಪ್ಲೇ ಸ್ಕೂಲ್‌ ನಿಂದ 10 ನೇ ತರಗತಿ ವರೆಗಿನ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲು ಉದ್ದೇಶಿಸಿದೆ.

Advertisement

ಈ ವರ್ಷದ ಕಾರ್ಯಕ್ರಮವು ಡಿ.3ರಂದು ಹಂಪನಕಟ್ಟೆಯ ವಿವಿ ಕಾಲೇಜಿನಲ್ಲಿ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಸ್ಪರ್ಧೆ ಆರಂಭವಾಗಲಿದೆ. ಫ್ಯಾನ್ಸಿ ಡ್ರೆಸ್‌, ಸ್ಮರಣಶಕ್ತಿ ಸ್ಪರ್ಧೆ. ಚಿತ್ರಕಲೆ, ಹಾಡುಗಾರಿಕೆ, ಗುಂಪು ನೃತ್ಯ ಸೇರಿದಂತೆ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ, ಕಿರಣ್‌ ಕುಮಾರ್‌( 9845246871), ನೆಲ್ಸನ್‌, 9632479623), ಅಶೋಕ್‌ 9964734382 ಅವರನ್ನು ಸಂಪರ್ಕಿಸಬಹುದು.

ಕಾಮತ್‌ ಕೆಟರರ್ಸ್‌ ಸಂಸ್ಥೆಯ ಮಾಲೀಕರಾದ ಸುಧಾಕರ ಕಾಮತ್‌ ಉದ್ಘಾಟಿಸುವರು ರೋಟರಿ ಜೋನ್‌ 3 ರ ಗವರ್ನರ್‌ ಶಿವಾನಿ ಬಾಳಿಗ, ಕ್ಲಬ್‌ ಸಲಹೆಗಾರ ಮಾಧವ ಸುವರ್ಣ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ರೊಟೇರಿಯನ್‌ ಶಿವರಾಮ್‌, ರೊಟೇರಿಯನ್‌ ಅಚನ್‌ ಶೆಟ್ಟಿ, ಕಿರಣ್‌ ಕುಮಾರ್‌, ಅಶೋಕ್‌ ಎಂ.ಕೆ. ಮೊದಲಾದವರು ಪಾಲ್ಗೊಳ್ಳುವರು.

Advertisement

 

Advertisement
Tags :
LatetsNewsNewsKannadaಪ್ಲೇ ಸ್ಕೂಲ್‌ರೋಟರಿ ಇಂಟರ್‌ನ್ಯಾಷನಲ್ಸ್ಪರ್ಧೆ
Advertisement
Next Article