ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ರತಾಪ್ ಸಿಂಹ ಸೀಟು ತಪ್ಪಿಸಿದ್ದು ಯಾಕೆ ಎಂದು ಬಿಜೆಪಿಯವರಲ್ಲಿ ಕೇಳಿ : ಸಿ ಎಂ

ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ ಕಾಂಗ್ರೆಸ್ ನಲ್ಲೇ ಇದ್ದರೂ ಈಗ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೆಗ್ಡೆ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು
02:03 PM Mar 13, 2024 IST | Nisarga K
ಪ್ರತಾಪ್ ಸಿಂಹ ಸೀಟು ತಪ್ಪಿಸಿದ್ದು ಯಾಕೆ ಎಂದು ಬಿಜೆಪಿಯವರಲ್ಲಿ ಕೇಳಿ : ಸಿ ಎಂ

ಉಡುಪಿ: ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿಯನ್ನು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಕೆ. ಜಯಪ್ರಕಾಶ್ ಹೆಗ್ಡೆ ಅವರು ಹಿಂದೆ ಕಾಂಗ್ರೆಸ್ ನಲ್ಲೇ ಇದ್ದರೂ ಈಗ ಮತ್ತೆ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ. ಹೆಗ್ಡೆ ಅವರ ಸೇರ್ಪಡೆಯಿಂದ ಕಾಂಗ್ರೆಸ್ ಗೆ ಶಕ್ತಿ ಬಂದಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Advertisement

ಉಡುಪಿಯ ಆದಿಉಡುಪಿ ಹೆಲಿಪ್ಯಾಡ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಸಂಸದ ಕರಡಿ ಸಂಗಣ್ಣನನ್ನು ನಾನು ಭೇಟಿಯಾಗಿಲ್ಲ. ಪ್ರತಾಪ್ ಸಿಂಹ ಸೀಟು ತಪ್ಪಿಸಿದ್ದು ಯಾಕೆ ಎಂದು ಬಿಜೆಪಿ ಅವರಲ್ಲಿ ಕೇಳಬೇಕು. ಅವರಿಗೆ ಸೀಟು ತಪ್ಪಲು ಕಾರಣ ಏನು ನನಗೆ ಗೊತ್ತಿಲ್ಲ. ನೀವು ಪ್ರತಾಪ ಸಿಂಹನನ್ನೇ ಕೇಳಿ ತಿಳ್ಕೊಳ್ಳಿ. ಪಾಪ ಯಾಕೆ ತಪ್ಪಿಸಿದರೂ ಎಂದು ಪ್ರತಾಪ್ ಸಿಂಹನನ್ನು ಕೇಳಿ.. ನನಗೆ ಗೊತ್ತಿಲ್ಲ ಎಂದರು.

Advertisement
Advertisement
Tags :
CMCm SiddaramaiahCongressLatestNewsNewsKannadaPOLITICSprathap simhaticket
Advertisement
Next Article