ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದರ್ಶನ್‌ ಜತೆ 10 ವರ್ಷದ ರಿಲೇಷನ್‌ಶಿಪ್‌: ವಿಡಿಯೋ ರಿಲೀಸ್‌ ಮಾಡಿದ ನಟಿ

ನಟ ದರ್ಶನ್ ಜೊತೆಗಿರುವ ನಟಿ ಪವಿತ್ರಾ ಗೌಡ ಫೋಟೋ ನೋಡಿ ಇಡೀ ಸಾಮಾಜಿಕ ಜಾಲತಾಣವೇ ಶಾಕ್ ಆಗಿದೆ. ಹೌದು. . ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ನಟಿ ಕಂ ಮಾಡೆಲ್‌ ಪವಿತ್ರಾ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ. ಫಾರ್‌ಎವರ್‌ ಟು ಗೋ ಎಂದು ಕ್ಯಾಪ್ಷನ್‌ ಕೊಟ್ಟು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.
11:04 AM Jan 25, 2024 IST | Ashitha S

ಬೆಂಗಳೂರು: ನಟ ದರ್ಶನ್ ಜೊತೆಗಿರುವ ನಟಿ ಪವಿತ್ರಾ ಗೌಡ ಫೋಟೋ ನೋಡಿ ಇಡೀ ಸಾಮಾಜಿಕ ಜಾಲತಾಣವೇ ಶಾಕ್ ಆಗಿದೆ. ಹೌದು. . ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಜತೆಗಿನ ಹಲವು ಫೋಟೋಗಳನ್ನು ಜೋಡಿಸಿ ನಟಿ ಕಂ ಮಾಡೆಲ್‌ ಪವಿತ್ರಾ ಗೌಡ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ನಮ್ಮ ರಿಲೇಷನ್‌ಶಿಪ್‌ಗೆ 10 ವರ್ಷವಾಗಿದೆ. ಫಾರ್‌ಎವರ್‌ ಟು ಗೋ ಎಂದು ಕ್ಯಾಪ್ಷನ್‌ ಕೊಟ್ಟು ಅವರು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಮಾಡಿದ್ದಾರೆ.

Advertisement

'ಒಂದು ದಶಕ ಕಳೆದಿದೆ, ಹಲವು ವರ್ಷಗಳಿದೆ. 10 ವರ್ಷಗಳ ರಿಲೇಷನ್‌ಶಿಪ್‌. ಥ್ಯಾಂಕ್‌ ಯು' ಎಂದು ಪವಿತ್ರಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ. ದರ್ಶನ್‌ ಮತ್ತು ಪವಿತ್ರಾಗೌಡ ಜತೆಗಿರುವ ಹಲವು ಫೋಟೋಗಳ ಪೋಸ್ಟ್‌ ಅನ್ನು ದರ್ಶನ್‌ ಮತ್ತು ಮಗಳು ಖುಷಿ ಗೌಡರಿಗೆ ಟ್ಯಾಗ್‌ ಮಾಡಿದ್ದಾರೆ. ಈ ಕುರಿತು ಜನರು ತಮಗೆ ತೋಚಿದಂತೆ ಚರ್ಚಿಸುತ್ತಿದ್ದಾರೆ.

https://www.instagram.com/pavithra_gowda_7/reel/C2fhWmdP6Nj/

Advertisement

ಈ ಹಿಂದೆಯೂ ಹಲವು ಬಾರಿ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಮತ್ತು ಪವಿತ್ರಾ ಗೌಡ ಸಂಬಂಧದ ಕುರಿತು ಚರ್ಚೆಗಳಾಗಿವೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ದರ್ಶನ್‌ ಪತ್ನಿ ವಿಜಯ ಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡುವೆ ಜಗಳವೂ ಆಗಿದೆ ಎಂದು ವರದಿಗಳು ತಿಳಿಸಿವೆ.

ಪವಿತ್ರಾ ಗೌಡ ಅವರು ಸ್ಯಾಂಡಲ್‌ವುಡ್‌ನ ಪ್ರೀತಿ ಕಿತಾಬು ಇವರ ಜನಪ್ರಿಯ ಸಿನಿಮಾ. ಬತಾಸ್‌, ಛತ್ರಿಗಳು ಸಾರ್‌ ಛತ್ರಿಗಳು ಚಿತ್ರದಲ್ಲಿ ನಟಿಸಿದ್ದಾರೆ. ಮಗಳು ಖುಷಿ ಗೌಡ ಹುಟ್ಟುಹಬ್ಬದ ಸಂದರ್ಭದಲ್ಲಿಯೂ ಪವಿತ್ರಾ ಗೌಡ ಅವರು ದರ್ಶನ್‌ ಇರುವ ವಿಡಿಯೋವನ್ನು ಹಂಚಿಕೊಂಡಿದ್ದರು.

 

 

 

Advertisement
Tags :
LatestNewsNewsKannadaSANDALWOODದರ್ಶನ್ನಟಿ ಪವಿತ್ರಾ ಗೌಡ
Advertisement
Next Article