ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಾವೂದ್‌ ಇಬ್ರಾಹಿಂನ ನಿವೇಶನ 2 ಕೋಟಿಗೆ ಮಾರಾಟ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮನೆಯನ್ನು ನಿನ್ನೆ(ಜ.5) 2 ಕೋಟಿಗೆ ವಕೀಲರೊಬ್ಬರು ಖರೀದಿಸಿದ್ದಾರೆ.
11:43 AM Jan 06, 2024 IST | Ramya Bolantoor

ಮುಂಬೈ : ಭೂಗತ ಪಾತಕಿ ದಾವೂದ್ ಇಬ್ರಾಹಿಂ ಒಡೆತನದ ಮನೆಯನ್ನು ನಿನ್ನೆ(ಜ.5) 2 ಕೋಟಿಗೆ ವಕೀಲರೊಬ್ಬರು ಖರೀದಿಸಿದ್ದಾರೆ. ಇವರು ಅಲ್ಲಿ ಸನಾತನ ಶಾಲೆ ನಿರ್ಮಿಸುವುದಾಗಿ ಹೇಳಿದ್ದಾರೆ. ಮಾಜಿ ಶಿವಸೇನಾ ನಾಯಕ ಅಜಯ್ ಶ್ರೀವಾಸ್ತವ ಅವರು ಪ್ಲಾಟ್‍ಗಾಗಿ ಇಷ್ಟು ದೊಡ್ಡ ಮೊತ್ತವನ್ನು ಪಾವತಿಸಿದ್ದಾರೆ.

Advertisement

ನಾನು ಸನಾತನ ಹಿಂದೂ ಮತ್ತು ನಾವು ನಮ್ಮ ಪಂಡಿತ್‍ಜೀ ಅವರನ್ನು ಅನುಸರಿಸುತ್ತೇವೆ. ಸರ್ವೆ ನಂಬರ್ (ಪ್ಲಾಟ್‍ನ) ಮತ್ತು ಮೊತ್ತವು ಸಂಖ್ಯಾಶಾಸ್ತ್ರದ ಪ್ರಕಾರ ನನ್ನ ಪರವಾಗಿ ಹೋಗುವ ಅಂಕಿ ಅಂಶವನ್ನು ಹೊಂದಿದೆ. ಅದನ್ನು ಪರಿವರ್ತಿಸಿದ ನಂತರ ನಾನು ಈ ಪ್ಲಾಟ್‍ನಲ್ಲಿ ಸನಾತನ ಶಾಲೆಯನ್ನು ಪ್ರಾರಂಭಿಸುತ್ತೇನೆ ಎಂದು ಹೇಳಿರುವ ವಾಸ್ತವ ಅವರು ಈ ಹಿಂದೆ ಅದೇ ಗ್ರಾಮದಲ್ಲಿ ಅವರ ಬಾಲ್ಯದ ಮನೆ ಸೇರಿದಂತೆ ಭೂಗತ ಪಾತಕಿಯ ಮೂರು ಆಸ್ತಿಗಳನ್ನು ಖರೀದಿಸಿದ್ದಾರೆ.

 

Advertisement

Advertisement
Tags :
LatestNewsNewsKannadaದಾವೂದ್ ಇಬ್ರಾಹಿಂಮುಂಬೈ
Advertisement
Next Article