ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

‘ಸಲಾರ್’ ಸಿನಿಮಾದಲ್ಲಿ ಹೈಲೈಟ್ ಆದ ಸುರಭಿ ಪಾತ್ರ ಮಾಡಿದವರು ಯಾರು ಗೊತ್ತಾ?

ಸಲಾರ್ ಸೀಸ್​ ಫೈರ್​ - ಭಾಗ 1 ತನ್ನ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದೆ.
02:11 PM Dec 25, 2023 IST | Ramya Bolantoor

ಸಲಾರ್ ಸೀಸ್​ ಫೈರ್​ - ಭಾಗ 1 ತನ್ನ ಗಲ್ಲಾಪೆಟ್ಟಿಗೆಯಲ್ಲಿ ಪ್ರಾಬಲ್ಯ ಸಾಧಿಸುತ್ತಲೇ ಇದೆ. ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ‘ಸಲಾರ್’ ಸಿನಿಮಾ ಮೂರು ದಿನಕ್ಕೆ 200 ಕೋಟಿ ರೂಪಾಯಿ ಗಳಿಸಿದೆ. ವಿಶ್ವದಾದ್ಯಂತ ಈ ಚಿತ್ರ 400 ಕೋಟಿ ರೂಪಾಯಿಗಳನ್ನು ಸಂಗ್ರಹಿಸಿದೆ.

Advertisement

ಸಲಾರ್’ ಸಿನಿಮಾದಲ್ಲಿ ಸುರಭಿ ಎಂಬ ಹುಡುಗಿಗಾಗಿ ನಾಯಕ ಹೋರಾಡುತ್ತಾನೆ. ಸುರಭಿ ಪಾತ್ರದಲ್ಲಿ ನಟಿಸಿರುವ ಬಾಲಕಿಯ ಹೆಸರು ಫರ್ಜಾನಾ ಸೈಯದ್. ಇತ್ತೀಚೆಗೆ ಅವರು ತೆಲುಗು ಯೂಟ್ಯೂಬ್ ಚಾನೆಲ್ ಒಂದಕ್ಕೆ ಸಂದರ್ಶನ ನೀಡಿದ್ದ ವೇಳೆ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

Advertisement

ಝಾನ್ಸಿ ವೆಬ್ ಸರಣಿಯಲ್ಲಿ ಫರ್ಜಾನಾ ಕಾಣಿಸಿಕೊಂಡಿದ್ದರು. ಐಪಿಎಲ್ ಜಾಹೀರಾತಿನಲ್ಲಿ ಅವರು ನಟಿಸಿದ್ದರು. ಕೆಲವು ಶಾಲಾ ಜಾಹೀರಾತುಗಳಲ್ಲೂ ನಟಿಸಿದ್ದಾರೆ. ‘ಸಲಾರ್’ ಚಿತ್ರದಲ್ಲಿ ಕಾಟೇರಮ್ಮ ಎದುರು ನಡೆಯುವ ಹೊಡೆದಾಟದ ದೃಶ್ಯದಲ್ಲಿ ಸೈಯದ್ ಹೈಲೈಟ್ ಆಗಿದ್ದರು. ಅವರಿಗೆ ಬೇಡಿಕೆ ಹೆಚ್ಚಿದೆ.

‘ಸಲಾರ್’ ಸಿನಿಮಾದ ಕಥೆಗೆ ಕಾಟೇರಮ್ಮ ಫೈಟ್ ಟ್ವಿಸ್ಟ್ ನೀಡುತ್ತದೆ. ಹೀಗಾಗಿ, ಸೈಯದ್ ಫರ್ಜಾನಾ ಪಾತ್ರ ಹೈಲೈಟ್ ಆಗಿದೆ. ಬಾಲ ಕಲಾವಿದೆಯಾಗಿ ಅವರು ಗಮನ ಸೆಳೆದಿದ್ದಾರೆ.

Advertisement
Tags :
filmLatestNewsNewsKannadaTELUGU
Advertisement
Next Article