For the best experience, open
https://m.newskannada.com
on your mobile browser.
Advertisement

ದುಬೈನಲ್ಲಿ ಮ್ಯಾಸ್ಟ್ರೋ ಈವೆಂಟ್ಸ್ ನಿಂದ "ಸ್ಟಾನ್ ಸಂಗೀತ ಕಚೇರಿ" ಆಯೋಜನೆ

ಮೆಸ್ಟ್ರೋ ಈವೆಂಟ್ಸ್ ಅರ್ಪಿಸುತ್ತಿರುವ 'ಸ್ಟಾನ್ ಮ್ಯೂಸಿಕಲ್ ಕನ್ಸರ್ಟ್' ಕಾರ್ಯಕ್ರವು ಏ. 28  ರಂದು ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಎಮಿರೇಟ್ಸ್ ಥಿಯೇಟರ್ನಲ್ಲಿ ನಡೆಯಲಿದೆ.
03:06 PM Jan 10, 2024 IST | Ramya Bolantoor
ದುಬೈನಲ್ಲಿ ಮ್ಯಾಸ್ಟ್ರೋ ಈವೆಂಟ್ಸ್ ನಿಂದ  ಸ್ಟಾನ್ ಸಂಗೀತ ಕಚೇರಿ  ಆಯೋಜನೆ

ದುಬೈ: ಮೆಸ್ಟ್ರೋ ಈವೆಂಟ್ಸ್ ಅರ್ಪಿಸುತ್ತಿರುವ "ಸ್ಟಾನ್ ಮ್ಯೂಸಿಕಲ್ ಕನ್ಸರ್ಟ್" ಕಾರ್ಯಕ್ರವು ಏ. 28  ರಂದು ದುಬೈನ ಶೇಖ್ ಜಾಯೆದ್ ರಸ್ತೆಯಲ್ಲಿರುವ ಎಮಿರೇಟ್ಸ್ ಥಿಯೇಟರ್ನಲ್ಲಿ ನಡೆಯಲಿದೆ. ಪ್ರಸಿದ್ಧ ಕಲಾವಿದ ಸ್ಟಾನ್ ಅವರ ತಂಡದಿಂದ ಈ ಅದ್ಬುತವಾದ ಸಂಗೀತ ರಸ ಸಂಜೆ ಕಾರ್ಯಕ್ರಮ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಅತ್ಯದ್ಬುತ ಮನರಂಜನೆಯ, ಮಧುರ ಗೀತೆಗಳ ಆನಂದವನ್ನು ಉಣಬಡಿಸುವ ಭರವಸೆಯನ್ನು ಮೆಸ್ಟ್ರೋ ಈವೆಂಟ್ಸ್ ನೀಡಿದೆ.

Advertisement

ದಿನಾಂಕ ಮತ್ತು ಸಮಯ: ಏಪ್ರಿಲ್ 28, 2024, ಸಂಜೆ 6:00 ಗಂಟೆ
ಸ್ಥಳ: ಎಮಿರೇಟ್ಸ್ ಥಿಯೇಟರ್, ಶೇಖ್ ಜಾಯೆದ್ ರಸ್ತೆ, ದುಬೈ, ಯುಎಇ
ಸಂಗೀತ ರಸಸಂಜೆಯಲ್ಲಿ ಭಾಗಿಯಾಗುವವರಿಗೆ ಟಿಕೆಟ್ ಗಳು ಮೆಸ್ಟ್ರೋ ಈವೆಂಟ್ಸ್ ನ ಅಧಿಕೃತ ವೆಬ್ ಸೈಟ್ ಮತ್ತು ಅಧಿಕೃತ ಪ್ಲಾಟ್ ಫಾರ್ಮ್ ಗಳಲ್ಲಿ ಲಭ್ಯವಿದೆ.

Advertisement
Advertisement
Tags :
Advertisement