ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಡುರಸ್ತೆಯಲ್ಲೇ ನಟ ದುನಿಯಾ ವಿಜಯ್​ ಅರೆಸ್ಟ್

ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್​ನನ್ನ ನಡುರಸ್ತೆಯಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು. . ಇದಕ್ಕೆ ಸಂಬಂಧಿಸಿದ ಫೋಟೊವೊಂದು ವೈರಲ್‌ ಆಗ್ತಿದೆ. ಭೀಮ ಶೂಟಿಂಗ್​ ಕ್ಲೈಮ್ಯಾಕ್ಸ್​ನಲ್ಲಿ ಬ್ಲ್ಯಾಕ್​ ಕೋಬ್ರಾನನ್ನು ಅರೆಸ್ಟ್​ ಮಾಡುವ ದೃಶ್ಯ ಸನ್ನಿವೇಶವಿದ್ದು, ಈ ಶೂಟಿಂಗ್​ ದೃಶ್ಯವನ್ನು ಕಂಡ ವಿಜಯ್‌ ಫ್ಯಾನ್ಸ್ ಸಂತಸಗೊಂಡಿದ್ದಾರೆ.
10:34 AM Dec 20, 2023 IST | Ashitha S

ಸ್ಯಾಂಡಲ್​ವುಡ್​ ನಟ ದುನಿಯಾ ವಿಜಯ್​ನನ್ನ ನಡುರಸ್ತೆಯಲ್ಲೇ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಹೌದು. . ಇದಕ್ಕೆ ಸಂಬಂಧಿಸಿದ ಫೋಟೊವೊಂದು ವೈರಲ್‌ ಆಗ್ತಿದೆ. ಭೀಮ ಶೂಟಿಂಗ್​ ಕ್ಲೈಮ್ಯಾಕ್ಸ್​ನಲ್ಲಿ ಬ್ಲ್ಯಾಕ್​ ಕೋಬ್ರಾನನ್ನು ಅರೆಸ್ಟ್​ ಮಾಡುವ ದೃಶ್ಯ ಸನ್ನಿವೇಶವಿದ್ದು, ಈ ಶೂಟಿಂಗ್​ ದೃಶ್ಯವನ್ನು ಕಂಡ ವಿಜಯ್‌ ಫ್ಯಾನ್ಸ್ ಸಂತಸಗೊಂಡಿದ್ದಾರೆ.

Advertisement

ಬೆಂಗಳೂರಿನ ವಿನೋವಾ ನಗರದ ಗಲ್ಲಿಗಳಲ್ಲಿ ದುನಿಯಾ ವಿಜಯ್ ನಟನೆಯ ಭೀಮ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆದಿದ್ದು, ಕಳೆದ ದಿನ ರಾತ್ರಿ ಕೊನೆ ದಿನದ ಶೂಟಿಂಗ್ ಮುಕ್ತಾಯವಾಗಿದೆ. ದುನಿಯಾ ವಿಜಿಯನ್ನ ಪೊಲೀಸರು ಅರೆಸ್ಟ್​ ಮಾಡುವ ದೃಶ್ಯದ ಚಿತ್ರೀಕರಣ ಮಾಡಲಾಗಿದ್ದು, ನೂರಾರು ಜನಗಳ ಮಧ್ಯೆನೇ ನಿಜವಾದ ರೀತಿಯಲ್ಲೇ ದೃಶ್ಯದ ಚಿತ್ರೀಕರಣ ಮಾಡಲಾಗಿದೆ.

ಇನ್ನು ದುನಿಯಾ ವಿಜಯ್​ ನಿರ್ದೇಶನದಲ್ಲಿ ಭೀಮ ಸಿನಿಮಾ ಮೂಡಿಬರುತ್ತಿದೆ. 2ನೇ ಬಾರಿ ಈ ನಟ ಡೈರೆಕ್ಟರ್​ ಕ್ಯಾಪ್​ ತೊಟ್ಟಿದ್ದಾರೆ. ಅಂದಹಾಗೆಯೇ ಈ ಸಿನಿಮಾ ಮುಂದಿನ ವರ್ಷ ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.

Advertisement

 

 

 

Advertisement
Tags :
indiaLatestNewsNewsKannadaದುನಿಯಾ ವಿಜಯ್ನವದೆಹಲಿಬೆಂಗಳೂರು
Advertisement
Next Article