For the best experience, open
https://m.newskannada.com
on your mobile browser.
Advertisement

ಜೂ.16 ರಂದು ಬಿಡುಗಡೆಯಾಗಲಿದೆ ‘ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2

‘ಗೇಮ್ ಆಫ್ ಥ್ರೋನ್ಸ್’  ವೆಬ್ ಸರಣಿಯ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ 2022ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯ್ತು.  ಈಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ.
02:47 PM May 15, 2024 IST | Ashika S
ಜೂ 16 ರಂದು ಬಿಡುಗಡೆಯಾಗಲಿದೆ ‘ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2

‘ಗೇಮ್ ಆಫ್ ಥ್ರೋನ್ಸ್’  ವೆಬ್ ಸರಣಿಯ ಪ್ರೀಕ್ವೆಲ್ ‘ಹೌಸ್ ಆಫ್ ದಿ ಡ್ರ್ಯಾಗನ್’ ಮೊದಲ ಸೀಸನ್ 2022ರ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಯ್ತು.  ಈಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಎರಡನೇ ಸೀಸನ್​ ಎರಡು ವರ್ಷಗಳ ಬಳಿಕ ಬಿಡುಗಡೆ ಆಗಲಿದೆ.

Advertisement

ಇದೀಗ ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 2ರ ಟ್ರೈಲರ್ ಬಿಡುಗಡೆ ಆಗಿದ್ದು, ಅದರ ಜೊತೆಗೆ ವೆಬ್ ಸರಣಿಯ ಬಿಡುಗಡೆ ದಿನಾಂಕವನ್ನು ಸಹ ಘೋಷಣೆ ಮಾಡಲಾಗಿದೆ.  ‘ಹೌಸ್ ಆಫ್ ದಿ ಡ್ರ್ಯಾಗನ್’ ಸೀಸನ್ 1 ರಲ್ಲಿ ಪಾತ್ರಗಳ ಪರಿಚಯ, ಅವುಗಳ ವ್ಯಕ್ತಿತ್ವದ ಅನಾವರಣ ಇವೇ ಮುಂತಾದುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಾಗಿತ್ತು. ಆದರೆ ಸೀಸನ್ 2 ರಲ್ಲಿ ಅಸಲಿ ಯುದ್ಧ ಶುರುವಾಗಿದೆ.

‘ಹೌಸ್ ಆಫ್ ದಿ ಡ್ರ್ಯಾಗನ್‘ ಸೀಸನ್ 2 ಜೂನ್ 16 ರಂದು ಎಚ್​ಬಿಓ ಮ್ಯಾಕ್ಸ್ ನಲ್ಲಿ ಬಿಡುಗಡೆ ಆಗಲಿದೆ. ಅದೇ ದಿನ ಹಾಟ್​ಸ್ಟಾರ್​ನಲ್ಲಿಯೂ ಬಿಡುಗಡೆ ಆಗುವ ಸಾಧ್ಯತೆ ಇದೆ.

Advertisement

ಸೀಸನ್ 2ರಲ್ಲಿ ಯುದ್ಧದ ಕತೆ ಬೇರೆ ಪ್ರಾರಂಭವಾಗಿದ್ದು, ಹಲವು ಪಾತ್ರಗಳು ಕಣ್ಮರೆಯಾಗುವ ಸಾಧ್ಯತೆ ಇದೆ. ಅಲ್ಲದೆ ಈ ಯುದ್ಧ, ಕತೆ ನಡೆಯುತ್ತಿರುವ ಪ್ರದೇಶದ ಆಡಳಿತದಲ್ಲಿರುವ ಬೇರೆ-ಬೇರೆ ಕುಟುಂಬಗಳ ನಡುವೆ ಸ್ನೇಹ-ವೈರತ್ವಕ್ಕೆ ನಾಂದಿ ಹಾಡುವ ಸಾಧ್ಯತೆ ಇದೆ.

Advertisement
Tags :
Advertisement