For the best experience, open
https://m.newskannada.com
on your mobile browser.
Advertisement

ಭಾರಿ ಮಳೆ : 78 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರು ರಿಯೋ ಗ್ರಂಡ್‌ ಡೊ ಸುಲ್‌ʼ ರಾಜ್ಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರವಾಹ ಯಂಟಾಗಿದ್ದು ಈವರೆಗೂ 78 ಮಂದಿ ಮೃತಪಟ್ಟಿದ್ದು 100ಕ್ಕೂ ಅಧಿಕ ಮಂದಿ ನಾಪತ್ತೆ ಯಾಗಿದ್ದಾರೆ ಎಂದು ರಾಜ್ಯ ನಾಗರಿಕಾ ಸಂಸ್ಥೆ ತಿಳಿಸಿದೆ.
10:37 AM May 06, 2024 IST | Nisarga K
ಭಾರಿ ಮಳೆ   78 ಮಂದಿ ಸಾವು  100ಕ್ಕೂ ಹೆಚ್ಚು ಜನ ನಾಪತ್ತೆ
ಭಾರಿ ಮಳೆ : 78 ಮಂದಿ ಸಾವು, 100ಕ್ಕೂ ಹೆಚ್ಚು ಜನ ನಾಪತ್ತೆ

ಬ್ರೆಜಿಲ್‌: ಬ್ರೆಜಿಲ್‌ನ ದಕ್ಷಿಣ ಭಾಗದಲ್ಲಿರು ರಿಯೋ ಗ್ರಂಡ್‌ ಡೊ ಸುಲ್‌ʼ ರಾಜ್ಯಲ್ಲಿ ಸುರಿದ ಬಾರಿ ಮಳೆಯಿಂದಾಗಿ ಪ್ರವಾಹ ಯಂಟಾಗಿದ್ದು ಈವರೆಗೂ 78 ಮಂದಿ ಮೃತಪಟ್ಟಿದ್ದು 100ಕ್ಕೂ ಅಧಿಕ ಮಂದಿ ನಾಪತ್ತೆ ಯಾಗಿದ್ದಾರೆ ಎಂದು ರಾಜ್ಯ ನಾಗರಿಕಾ ಸಂಸ್ಥೆ ತಿಳಿಸಿದೆ.

Advertisement

ಪ್ರವಾಹದಿಂದಾಗಿ 1,15,000ಕ್ಕೂ ಜನರು ತಮ್ಮ ಮನೆಗಳನ್ನು ತೊರೆದಿದ್ದಾರೆ. ಬಹುತೇಕ ನಗರಗಳೂ ಸಂಪೂರ್ನವಾಗಿ ಜಲಾವೃತಗೊಂಡಿದೆ. ಕೆಲವು ನಗರಗಳಲ್ಲಿ 150 ವರ್ಷದಲ್ಲೇ ಅತ್ಯಧಿಕ ನೀರಿನ ಮಟ್ಟ ಕಾಣಿಸಿಕೊಂಡಿದೆ ಎಬನ್ನಲಾಗಿದೆ. ಇನ್ನೂ ಮಳೆ ಸುರಿಯುತ್ತಲೇ ಇದೆ ಎಂದು ಮೂಲ ತಿಳಿಸಿದೆ. ಅಲ್ಲದೇ ಕೆಲವು ನಗರಗಳಲ್ಲಿ ಅಣೆಕಟ್ಟು ಕುಸಿದಿದ್ದು ಇಂಟರ್‌ನೆಟ್‌, ದೂರವಾಣಿ ಸೇವೆ ಮತ್ತು ವಿದ್ಯುತ್‌ ಸೇವೆ ಸ್ಥಗಿತಗೊಂಡಿದೆ. ಹಾಗಾಗಿ ಜನರು ಸಂಬಂಧಿಕರ ಮನೆಗೆ ವಲಸೆ ಹೋಗುತ್ತಿದ್ದಾರೆ.

Advertisement
Advertisement
Tags :
Advertisement