ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಿನ್ನ ಬೆಳ್ಳಿಯ ಬೆಲೆಯಲ್ಲಿ ಮತ್ತೆ ಹೆಚ್ಚಳ: ಇವತ್ತಿನ ದರಪಟ್ಟಿ ಹೀಗಿದೆ

ಚಿನ್ನದ ಬೆಲೆ  ಗ್ರಾಮ್​ಗೆ 65 ರೂನಷ್ಟು ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,050 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,150 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,600 ರೂಪಾಯಿ ಇದೆ. 
06:43 AM Apr 16, 2024 IST | Ashika S

ಬೆಂಗಳೂರು:  ಚಿನ್ನದ ಬೆಲೆ  ಗ್ರಾಮ್​ಗೆ 65 ರೂನಷ್ಟು ಏರಿದೆ. ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 67,050 ರೂಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 73,150 ರೂಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,600 ರೂಪಾಯಿ ಇದೆ.

Advertisement

ಮಾರ್ಚ್​ನಿಂದ ಈಚೆಗೆ 47 ದಿನದಲ್ಲಿ 22 ಕ್ಯಾರಟ್​ನ 10 ಗ್ರಾಮ್ ಚಿನ್ನದ ಬೆಲೆ 57,590 ರೂನಿಂದ 67,050 ರೂಗೆ ಏರಿದೆ. ಕೇವಲ ಒಂದೂವರೆ ತಿಂಗಳ ಅಂತರದಲ್ಲಿ ಗ್ರಾಮ್​ಗೆ 1,000 ರೂ ಸಮೀಪದಷ್ಟು ಬೆಲೆ ಹೆಚ್ಚಳವಾಗಿದೆ.

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಬೆಂಗಳೂರು: 67,050 ರೂ, ಚೆನ್ನೈ: 67,900 ರೂ
ಮುಂಬೈ: 67,050 ರೂ, ದೆಹಲಿ: 67,200 ರೂ, ಕೋಲ್ಕತಾ: 67,050 ರೂ, ಕೇರಳ: 67,050 ರೂ, ಅಹ್ಮದಾಬಾದ್: 67,100 ರೂ, ಜೈಪುರ್: 67,200 ರೂ, ಲಕ್ನೋ: 67,200 ರೂ, ಭುವನೇಶ್ವರ್: 67,050 ರೂ ಇದೆ.

Advertisement

ವಿದೇಶಗಳಲ್ಲಿ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ): ಮಲೇಷ್ಯಾ: 3,590 ರಿಂಗಿಟ್ (62,695 ರೂಪಾಯಿ), ದುಬೈ: 2,632.50 ಡಿರಾಮ್ (59,814 ರೂಪಾಯಿ), ಅಮೆರಿಕ: 715 ಡಾಲರ್ (59,661 ರೂಪಾಯಿ), ಸಿಂಗಾಪುರ: 1,000 ಸಿಂಗಾಪುರ್ ಡಾಲರ್ (61,343 ರೂಪಾಯಿ), ಕತಾರ್: 2,690 ಕತಾರಿ ರಿಯಾಲ್ (61,546 ರೂಪಾಯಿ), ಸೌದಿ ಅರೇಬಿಯಾ: 2,700 ಸೌದಿ ರಿಯಾಲ್ (60,059 ರೂಪಾಯಿ), ಓಮನ್: 285 ಒಮಾನಿ ರಿಯಾಲ್ (61,769 ರೂಪಾಯಿ), ಕುವೇತ್: 224.50 ಕುವೇತಿ ದಿನಾರ್ (60,811 ರೂಪಾಯಿ), ವಿವಿಧ ನಗರಗಳಲ್ಲಿರುವ ಬೆಳ್ಳಿ ಬೆಲೆ (100 ಗ್ರಾಮ್​ಗೆ) ಇದೆ.

Advertisement
Tags :
bengaluruGOLD AND SILVERgold priceLatetsNewsNewsKarnataka
Advertisement
Next Article