For the best experience, open
https://m.newskannada.com
on your mobile browser.
Advertisement

85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ ಬೆಲೆ ಹೊಯ್ದಾಟ ಆಗಿದ್ದರೂ ಚಿನ್ನದ ಬೆಲೆ ಅಂತಿಮವಾಗಿ ಒಂದಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 85 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ತುಸು ಹೆಚ್ಚಳವಾಗಿದೆ.
06:52 AM May 05, 2024 IST | Nisarga K
85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ  ಇಲ್ಲಿದೆ ಇವತ್ತಿನ ದರಪಟ್ಟಿ
85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ

ಬೆಂಗಳೂರು: ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ ಬೆಲೆ ಹೊಯ್ದಾಟ ಆಗಿದ್ದರೂ ಚಿನ್ನದ ಬೆಲೆ ಅಂತಿಮವಾಗಿ ಒಂದಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್​ಗೆ 85 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ತುಸು ಹೆಚ್ಚಳವಾಗಿದೆ.

Advertisement

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 65,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 8,225 ರುಪಾಯಿಯಲ್ಲಿ ಇದೆ.

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 5ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ

Advertisement

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಮ್​ಗೆ)

ಬೆಂಗಳೂರು: 65,750 ರೂ
ಚೆನ್ನೈ: 66,150 ರೂ
ಮುಂಬೈ: 65,750 ರೂ
ದೆಹಲಿ: 65,900 ರೂ
ಕೋಲ್ಕತಾ: 65750 ರೂ
ಕೇರಳ: 65,750 ರೂ
ಅಹ್ಮದಾಬಾದ್: 65,800 ರೂ
ಜೈಪುರ್: 65,900 ರೂ
ಲಕ್ನೋ: 65,900 ರೂ
ಭುವನೇಶ್ವರ್: 65,750 ರೂ

 • ಬೆಂಗಳೂರು: 8,225 ರೂ
 • ಚೆನ್ನೈ: 8,700 ರೂ
 • ಮುಂಬೈ: 8,350 ರೂ
 • ದೆಹಲಿ: 8,350 ರೂ
 • ಕೋಲ್ಕತಾ: 8,350 ರೂ
 • ಕೇರಳ: 8,700 ರೂ
 • ಅಹ್ಮದಾಬಾದ್: 8,350 ರೂ
 • ಜೈಪುರ್: 8,350 ರೂ
 • ಲಕ್ನೋ: 8,350 ರೂ
 • ಭುವನೇಶ್ವರ್: 8,700 ರೂ
Advertisement
Tags :
Advertisement