85 ರೂನಷ್ಟು ಕಡಿಮೆಗೊಂಡ ಚಿನ್ನದ ಬೆಲೆ : ಇಲ್ಲಿದೆ ಇವತ್ತಿನ ದರಪಟ್ಟಿ
ಬೆಂಗಳೂರು: ಮೂರ್ನಾಲ್ಕು ವಾರಗಳ ಅದ್ವಿತೀಯ ರೀತಿಯಲ್ಲಿ ಏರಿಕೆ ಕಂಡಿದ್ದ ಚಿನ್ನ ಮತ್ತು ಬೆಳ್ಳಿ ಬೆಲೆಗಳು ಈ ವಾರ ಶಾಂತಗೊಂಡಿವೆ. ಈ ವಾರ ಬೆಲೆ ಹೊಯ್ದಾಟ ಆಗಿದ್ದರೂ ಚಿನ್ನದ ಬೆಲೆ ಅಂತಿಮವಾಗಿ ಒಂದಷ್ಟು ಇಳಿಕೆ ಆಗಿದೆ. ಕಳೆದ 10 ದಿನದಲ್ಲಿ ಚಿನ್ನದ ಬೆಲೆ ಗ್ರಾಮ್ಗೆ 85 ರೂನಷ್ಟು ಕಡಿಮೆ ಆಗಿದೆ. ಬೆಳ್ಳಿ ತುಸು ಹೆಚ್ಚಳವಾಗಿದೆ.
ಭಾರತದಲ್ಲಿ ಸದ್ಯ 10 ಗ್ರಾಮ್ನ 22 ಕ್ಯಾರಟ್ ಚಿನ್ನದ ಬೆಲೆ 65,750 ರುಪಾಯಿ ಇದೆ. 24 ಕ್ಯಾರಟ್ನ ಅಪರಂಜಿ ಚಿನ್ನದ ಬೆಲೆ 71,730 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 8,350 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ಗೆ 65,750 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್ಗೆ 8,225 ರುಪಾಯಿಯಲ್ಲಿ ಇದೆ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಮೇ 5ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 65,750 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 71,730 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 835 ರೂ
ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನ ಮತ್ತು ಬೆಳ್ಳಿ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 65,750 ರೂ
ಚೆನ್ನೈ: 66,150 ರೂ
ಮುಂಬೈ: 65,750 ರೂ
ದೆಹಲಿ: 65,900 ರೂ
ಕೋಲ್ಕತಾ: 65750 ರೂ
ಕೇರಳ: 65,750 ರೂ
ಅಹ್ಮದಾಬಾದ್: 65,800 ರೂ
ಜೈಪುರ್: 65,900 ರೂ
ಲಕ್ನೋ: 65,900 ರೂ
ಭುವನೇಶ್ವರ್: 65,750 ರೂ
- ಬೆಂಗಳೂರು: 8,225 ರೂ
- ಚೆನ್ನೈ: 8,700 ರೂ
- ಮುಂಬೈ: 8,350 ರೂ
- ದೆಹಲಿ: 8,350 ರೂ
- ಕೋಲ್ಕತಾ: 8,350 ರೂ
- ಕೇರಳ: 8,700 ರೂ
- ಅಹ್ಮದಾಬಾದ್: 8,350 ರೂ
- ಜೈಪುರ್: 8,350 ರೂ
- ಲಕ್ನೋ: 8,350 ರೂ
- ಭುವನೇಶ್ವರ್: 8,700 ರೂ