ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪೈಲಟ್ ಇಲ್ಲದೇ ಪ್ರಯಾಣಿಸಿದ ರೈಲು: ಅಘಾತಕಾರಿ ವಿಡಿಯೋ ವೈರಲ್‌ !

ಪಂಜಾಬ್​ನಲ್ಲಿ ಇವತ್ತು ಗ್ರೂಡ್ಸ್​ ಟ್ರೈನ್ ಯಾವುದೇ ಡ್ರೈವರ್ (ಲೋಕೋ ಪೈಲೆಟ್) ಇಲ್ಲದೇ ಬರೋಬ್ಬರಿ 70 ಕಿಲೋ ಮೀಟರ್ ದೂರ ಪ್ರಯಾಣಿಸಿದೆ. ಬೆಚ್ಚಿ ಬೀಳಿಸುವ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ರೈಲ್ವೇ ಇಲಾಖೆ ನಿಟ್ಟುಸಿರುಬಿಟ್ಟಿದೆ. ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡ್ರೈವರ್ ಪಠಾಣ್ ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದ
02:21 PM Feb 25, 2024 IST | Ashitha S

ಪಂಜಾಬ್: ಪಂಜಾಬ್​ನಲ್ಲಿ ಇವತ್ತು ಗ್ರೂಡ್ಸ್​ ಟ್ರೈನ್ ಯಾವುದೇ ಡ್ರೈವರ್ (ಲೋಕೋ ಪೈಲೆಟ್) ಇಲ್ಲದೇ ಬರೋಬ್ಬರಿ 70 ಕಿಲೋ ಮೀಟರ್ ದೂರ ಪ್ರಯಾಣಿಸಿದೆ. ಬೆಚ್ಚಿ ಬೀಳಿಸುವ ಘಟನೆಯಲ್ಲಿ ಯಾವುದೇ ಅನಾಹುತ ಸಂಭವಿಸಿಲ್ಲ, ರೈಲ್ವೇ ಇಲಾಖೆ ನಿಟ್ಟುಸಿರುಬಿಟ್ಟಿದೆ.

Advertisement

ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ, ಡ್ರೈವರ್ ಪಠಾಣ್ ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದಲು ಹ್ಯಾಂಡ್ ಬ್ರೇಕ್ ಹಾಕೋದನ್ನು ಮರೆತಿದ್ದಾರೆ. ಪರಿಣಾಮ ರೈಲು ನಿಧಾನವಾಗಿ ಚಲಿಸಲು ಪ್ರಾರಂಭಿಸಿದೆ.

ಗೂಡ್ಸ್​ ಟ್ರೈನ್​ನಲ್ಲಿ ​ ಕಲ್ಲುಗಳು ಇದ್ದವು. ಡ್ರೈವರ್ ಇಲ್ಲದೇ ಹಳಿಯಲ್ಲಿ ಓಡಲು ಶುರುಮಾಡಿದ ಟ್ರೈನು ಬರೋಬ್ಬರಿ ಐದು ನಿಲ್ದಾಣಗಳನ್ನು ದಾಟಿ ಹೋಗಿದೆ. ನಂತರ ಉಚಿ ಬಸ್ಸಿನಲ್ಲಿ (Uchi Bassi) ನಿಲ್ಲಿಸಲಾಗಿದೆ. ಮರದ ತುಂಡುಗಳನ್ನು ಇಟ್ಟು ರೈಲನ್ನು ತಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಯಾವುದೇ ಜೀವಹಾನಿಯಾಗಿಲ್ಲ. ಇನ್ನು ಡ್ರೈವರ್ ಇಲ್ಲದೇ ಪ್ರಯಾಣಿಸಿದ ಗೂಡ್ಸ್​ ಟೈನ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Advertisement

Advertisement
Tags :
driverlessGOVERNMENTindiaLatestNewsNewsKannadaOfficialsPathankotstationನವದೆಹಲಿರೈಲು
Advertisement
Next Article