ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಶ್ಲೀಲತೆಯನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್​ಫಾರ್ಮ್​ಗಳು ಬ್ಯಾನ್​

ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್​ಫಾರ್ಮ್​​ಗಳನ್ನ ನಿಷೇಧಿಸಿದೆ. ಭಾರತೀಯರು ಬಳಸುತ್ತಿದ್ದ 19 ವೆಬ್​ಸೈಟ್​ಗಳು, 10 ಆ್ಯಪ್​ಗಳು (ಗೂಲ್​ ಪ್ಲೇನಲ್ಲಿ 7, ಆ್ಯಪಲ್​ ಸ್ಟೋರ್​ನಲ್ಲಿ 3) ಮತ್ತು ಫ್ಲಾಟ್​ಫಾರ್ಮ್​ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ.
02:24 PM Mar 14, 2024 IST | Ashitha S

ದೆಹಲಿ: ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಅಶ್ಲೀಲ ಮತ್ತು ಅಸಭ್ಯ ವಿಷಯವನ್ನು ಬಿತ್ತರಿಸುತ್ತಿದ್ದ 18 ಒಟಿಟಿ ಪ್ಲಾಟ್​ಫಾರ್ಮ್​​ಗಳನ್ನ ನಿಷೇಧಿಸಿದೆ. ಭಾರತೀಯರು ಬಳಸುತ್ತಿದ್ದ 19 ವೆಬ್​ಸೈಟ್​ಗಳು, 10 ಆ್ಯಪ್​ಗಳು (ಗೂಲ್​ ಪ್ಲೇನಲ್ಲಿ 7, ಆ್ಯಪಲ್​ ಸ್ಟೋರ್​ನಲ್ಲಿ 3) ಮತ್ತು ಫ್ಲಾಟ್​ಫಾರ್ಮ್​ಗೆ ಸಂಬಂಧಿಸಿದ 57 ಸಾಮಾಜಿಕ ಮಾಧ್ಯಮ ಖಾತೆಗಳ ಮೇಲೆ ನಿಷೇಧ ಹೂಡಿದೆ.

Advertisement

ನಿಷ್ಕ್ರೀಯಗೊಳಿಸಲಾದ ಪ್ಲಾಟ್​ಫಾರ್ಮ್​ಗಳು ಅಶ್ಲೀಲ, ಅಸಭ್ಯ ರೀತಿಯ ಮಾಹಿತಿಯನ್ನು ಹಂಚಿಕೊಳ್ಳುತ್ತಿತ್ತು. ಇದನ್ನು ಗುರುತಿಸಿದ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನಿಷ್ಕ್ರೀಯ ಗೊಳಿಸಿದೆ.

Advertisement
Advertisement
Tags :
BreakingNewsindiaLatestNewsNewsKannadaಒಟಿಟಿನವದೆಹಲಿಬ್ಯಾನ್
Advertisement
Next Article