For the best experience, open
https://m.newskannada.com
on your mobile browser.
Advertisement

ಆಮೀರ್ ಪುತ್ರಿ ಮಧುಚಂದ್ರದ ಮೂಡ್‌ನಲ್ಲಿ; ಫೋಟೋ ಹಂಚಿಕೊಂಡ ಇರಾ

ಬಾಲಿವುಡ್ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಮಧುಚಂದ್ರಕ್ಕೆಂದು ಇಂಡೋನೇಷಿಯಾದ ಬಾಲಿಗೆ ಕಾಲಿಟ್ಟಿದ್ದಾರೆ. ಇದರ ನೆನಪಿಗಾಗಿ ಅಲ್ಲಿ ತೆಗೆದ ಫೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
07:59 PM Jan 27, 2024 IST | Maithri S
ಆಮೀರ್ ಪುತ್ರಿ ಮಧುಚಂದ್ರದ ಮೂಡ್‌ನಲ್ಲಿ  ಫೋಟೋ ಹಂಚಿಕೊಂಡ ಇರಾ

ಬಾಲಿ: ಬಾಲಿವುಡ್ ನಟ ಆಮೀರ್ ಖಾನ್ ಪುತ್ರಿ ಇರಾ ಖಾನ್ ತಮ್ಮ ಮಧುಚಂದ್ರಕ್ಕೆಂದು ಇಂಡೋನೇಷಿಯಾದ ಬಾಲಿಗೆ ಕಾಲಿಟ್ಟಿದ್ದಾರೆ. ಇದರ ನೆನಪಿಗಾಗಿ ಅಲ್ಲಿ ತೆಗೆದ ಫೋಟೋಗಳನ್ನು ಸಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

Advertisement

ಇರಾ ಖಾನ್ ಜ.೧೦ರಂದು ನೂಪುರ್ ಶಿಖರೆ ಜೊತೆ ದಾಂಪತ್ಯಕ್ಕೆ ಕಾಲಿಟ್ಟಿದ್ದು, ಮುಂಬೈನ ಪ್ರತಿಷ್ಟಿತ ರೆಸಾರ್ಟ್‌ವೊಂದರಲ್ಲಿ ಅದ್ದೂರಿ ಆರತಕ್ಷತೆ ನಡೆದಿತ್ತು.

ಇರಾ ಹಾಗು ನೂಪುರ್ ಕಳೆದ ಕೆಲ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಕಡೆಯ ಕುಟುಂಬದ ಒಪ್ಪಿಗೆಯೊಂದಿಗೆ ಮದುವೆಯಾಗಿದ್ದರು.

Advertisement

Advertisement
Tags :
Advertisement