ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನ ಈಶಿಕಾ ಶೆಟ್ಟಿ ಮುಡಿಸೇರಿತು ʻಮಿಸ್‌ ಟೀನ್‌ ಗ್ಲೋಬಲ್‌ ವಲ್ಡ್‌ ಕೀರಿಟʼ

ಕಾವೂರಿನ ಈಶಿಕ ಶೆಟ್ಟಿ ಹೊಸದಿಲ್ಲಿಯಲ್ಲಿ ನಡೆದʻಮಿಸ್‌ ಟೀನ್‌ ಗ್ಲೋಬಲ್‌ ವಲ್ಡ್‌ ಇಂಡಿಯಾ ಒಶಿಯಾನ್‌ʼ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.
05:22 PM Mar 04, 2024 IST | Nisarga K
ಮಂಗಳೂರಿನ ಈಶಿಕ ಶೆಟ್ಟಿ ಮುಡಿಸೇರಿತು ʻಮಿಸ್‌ ಟೀನ್‌ ಗ್ಲೋಬಲ್‌ ವಲ್ಡ್‌ ಕೀರಿಟʼ

ಮಂಗಳೂರು:  ಕಾವೂರಿನ ಈಶಿಕ ಶೆಟ್ಟಿ ಹೊಸದಿಲ್ಲಿಯಲ್ಲಿ ನಡೆದʻಮಿಸ್‌ ಟೀನ್‌ ಗ್ಲೋಬಲ್‌ ವಲ್ಡ್‌ ಇಂಡಿಯಾ ಒಶಿಯಾನ್‌ʼ ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

Advertisement


ಈ ಸ್ಪರ್ಧೆಯಲ್ಲಿ ದೇಶದ ಒಟ್ಟು 65 ಮಂದಿ ಭಾಗಿಯಾಗಿದ್ದರು. ಅದರಲ್ಲಿ ಈಶಿಕಾ ಶೆಟ್ಟಿ ಕರ್ನಾಟಕದಿಂದ ಆಯ್ಕೆಯಾಗಿ ಪ್ರತಿನಿದಿಸಿದ್ದರು. ಇವರು 2023ರಲ್ಲಿ ʻಮಿಸ್‌ ಟೀನ್‌ ಮಂಗಳೂರುʼ ಹಾಗೂ ʻಮಿಸ್‌ ಟೀನ್‌ ಕರ್ನಾಟಕʼ ಆಗಿ ಆಯ್ಕೆಯಾಗಿದ್ದರು. ಇವರು ಅಲೋಶಿಯಸ್‌ನಲ್ಲಿ ಪ್ರಥಮ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ಚಿಕ್ಕವಯಸ್ಸಿನಿಂದಲೆ ನಾಟಕ ಅಭಿನಯ ಮತ್ತು ಮಾಡೆಲಿಂಗ್‌ ನಲ್ಲಿ ಇವರಿಗೆ  ಆಸಕ್ತಿ ಇತ್ತು.  ಈಗ ರಾಷ್ಟ್ರಮಟ್ಟದಲ್ಲಿ ಪ್ರಶಸ್ತಿ ಸಿಕ್ಕಿರುವುದು ಖುಷಿ ತಂದಿದೆ ಎಂದು ಹೇಳಿದ್ದಾರೆ.

Advertisement

Advertisement
Tags :
CompetationIshikashettyKavoorLatestNewsmangaluruModelingNewsKannadawin
Advertisement
Next Article