ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಸ್ರೇಲ್​​​ನ ಯುವತಿಯನ್ನು ಗುಂಡಿಕ್ಕಿ ಕೊಂದ ಹಮಾಸ್​​ ಉಗ್ರರು!

ಹಮಾಸ್​​​ ಉಗ್ರನೊಬ್ಬ ಇಸ್ರೇಲ್​​​​ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವ ವಿಡಿಯೋವೊಂದನ್ನು ಇಸ್ರೇಲ್‌ ರಿಲೀಸ್‌ ಮಾಡಿದೆ. ದೃಶ್ಯದಲ್ಲಿ ಹಮಾಸ್​​​ ಉಗ್ರನೊಬ್ಬ ಇಸ್ರೇಲ್​​​​ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವುದು ಸೆರೆಯಾಗಿದೆ.
12:59 PM Nov 21, 2023 IST | Ashitha S

ಹಮಾಸ್​​​ ಉಗ್ರನೊಬ್ಬ ಇಸ್ರೇಲ್​​​​ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವ ವಿಡಿಯೋವೊಂದನ್ನು ಇಸ್ರೇಲ್‌ ರಿಲೀಸ್‌ ಮಾಡಿದೆ. ದೃಶ್ಯದಲ್ಲಿ ಹಮಾಸ್​​​ ಉಗ್ರನೊಬ್ಬ ಇಸ್ರೇಲ್​​​​ ಯುವತಿಯನ್ನು ಅಟ್ಟಾಡಿಸಿಕೊಂಡು ಹೋಗಿ ಗುಂಡಿಕ್ಕಿ ಕೊಂದಿರುವುದು ಸೆರೆಯಾಗಿದೆ.

Advertisement

ಅ.7ರಂದು ಹಮಾಸ್​​ ಉಗ್ರರು ಇಸ್ರೇಲ್​​​ ಮೇಲೆ ರಾಕೆಟ್​​​ ದಾಳಿ ಮಾಡಿದ್ದಾರೆ. ಇದರ ಜತೆಗೆ ಇಸ್ರೇಲ್​​​ನ ಹೊರಂಗಣದಲ್ಲಿ ನಡೆಯುತ್ತಿದ್ದ ಸಂಗೀತ ಕಾರ್ಯಕ್ರಮದ ಮೇಲೆಯು ದಾಳಿ ನಡೆಸಲಾಗಿತ್ತು. ಈ ಸಂದರ್ಭದಲ್ಲಿ ಉಗ್ರನೊಬ್ಬ ಯುವತಿಯೊಬ್ಬಳನ್ನು ಅಟ್ಟಾಡಿಸಿಕೊಂಡು ಹೋಗಿ, ಗುಂಡಿಕ್ಕಿ ಕೊಂದಿದ್ದಾನೆ.

ಯವತಿ ಅಂಗಲಾಚಿದರು ಬಿಡದೆ ಶೂಟ್‌ ಮಾಡಿದ್ದಾನೆ. ಇದೀಗ ಈ ವಿಡಿಯೋವನ್ನು ಇಸ್ರೇಲ್​​​​ ಬಿಡುಗಡೆ ಮಾಡಿದೆ. ಬಳಿಕ ಈ ವಿಡಿಯೋವನ್ನು ಇಸ್ರೇಲ್​​ ವಿದೇಶಾಂಗ ಸಚಿವಾಲಯ ಹಂಚಿಕೊಂಡಿದ್ದಾರೆ.

Advertisement

Advertisement
Tags :
HamasindiaKILLEDLatestNewsLatetsNewsNewsKannadayoung womanನವದೆಹಲಿ
Advertisement
Next Article