ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆದಿತ್ಯ ಎಲ್‌ 1 ಮಿಷನ್‌ ಕುರಿತು ಮಹತ್ವದ ಅಪ್‌ಡೇಟ್‌ ನೀಡಿದ ಇಸ್ರೋ

ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿರುವ ಆದಿತ್ಯ ಎಲ್‌ 1 ನೌಕೆಯ ಎರಡನೇ ಉಪಕರಣ ಚಾಲನೆಯಾಗಿದೆ.
12:29 PM Dec 02, 2023 IST | Ramya Bolantoor

ಬೆಂಗಳೂರು: ಸೂರ್ಯನ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿರುವ ಆದಿತ್ಯ ಎಲ್‌ 1 ನೌಕೆಯ ಎರಡನೇ ಉಪಕರಣ ಚಾಲನೆಯಾಗಿದೆ. ಇಸ್ರೋ ಕಮಾಂಡಿಂಗ್‌ ಕೇಂದ್ರದಿಂದ ಆದಿತ್ಯ ಎಲ್‌ 1 ನೌಕೆಯ ಎರಡನೇ ಉಪಕರಣ ಸೋಲಾರ್‌ ವಿಂಡ್‌ ಅಯಾನ್‌ ಸ್ಪಕ್ಟ್ರೋಮೀಟರ್‌ ಚಾಲನೆಗೊಳಿಸಿರುವುದಾಗಿ ಇಸ್ರೋ ಹೇಳಿದೆ.

Advertisement

ಈ ಸ್ವಿಸ್ ಉಪಕರಣ ಆದಿತ್ಯ ಎಲ್‌ 1 ನೌಕೆಯ ಸೋಲಾರ್‌ ವಿಂಡ್‌ ಪಾರ್ಟಿಕಲ್‌ ಎಕ್ಸ್‌ ಪೆರಿಮೆಂಟ್‌ ಭಾಗವಾಗಿದ್ದು, ಕಳೆದ 2 ದಿನಗಳಲ್ಲಿ ಸ್ವಿಸ್‌ ನಿಂದ ಕಂಡುಕೊಳ್ಳಲಾದ ಪ್ರೋಟಾನ್‌ ಮತ್ತು ಅಲ್ಟ್ರಾ ಕಣಗಳ ಶಕ್ತಿಯ ವ್ಯತ್ಯಾಸಗಳನ್ನು ಗುರುತಿಸಿದೆ.

Advertisement

Advertisement
Tags :
ISROKARNATAKALatestNewsNewsKannadaಬೆಂಗಳೂರು
Advertisement
Next Article