ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್‌ಸಿಬಿ ಸೇರ್ತಾರಾ ಸ್ಟಾರ್​ ವೇಗಿ ಜಸ್​ಪ್ರಿತ್​ ಬುಮ್ರಾ

ಐದು ಬಾರಿ ಟ್ರೋಫಿ ಗೆಲ್ಲಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಿಗೂ ಕ್ಯಾರೇ ಎನ್ನದ ಮುಂಬೈ ಇಂಡಿಯನ್ಸ್​​ ತಂಡ ಹಾರ್ದಿಕ್​ ಪಾಂಡ್ಯಗೆ ಮಣೆ ಹಾಕಿದೆ. ಗುಜರಾತ್​​ ಟೈಟನ್ಸ್​ ತಂಡದ ಕ್ಯಾಪ್ಟನ್​ ಆಗಿದ್ದ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​​​ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.
05:22 PM Nov 29, 2023 IST | Ashitha S

ಮುಂಬೈ: ಐದು ಬಾರಿ ಟ್ರೋಫಿ ಗೆಲ್ಲಿಸಿದ ಕ್ಯಾಪ್ಟನ್​ ರೋಹಿತ್​ ಶರ್ಮಾ ಮಾತಿಗೂ ಕ್ಯಾರೇ ಎನ್ನದ ಮುಂಬೈ ಇಂಡಿಯನ್ಸ್​​ ತಂಡ ಹಾರ್ದಿಕ್​ ಪಾಂಡ್ಯಗೆ ಮಣೆ ಹಾಕಿದೆ. ಗುಜರಾತ್​​ ಟೈಟನ್ಸ್​ ತಂಡದ ಕ್ಯಾಪ್ಟನ್​ ಆಗಿದ್ದ ಹಾರ್ದಿಕ್​ ಪಾಂಡ್ಯ ಮುಂಬೈ ಇಂಡಿಯನ್ಸ್​​​ ತಂಡಕ್ಕೆ ರೀ ಎಂಟ್ರಿ ಕೊಟ್ಟಿದ್ದಾರೆ.

Advertisement

ಈ ಬೆನ್ನಲ್ಲೇ ಮುಂಬೈ ತಂಡದ ಕ್ಯಾಪ್ಟನ್ಸಿ ಮೇಲೆ ಕಣ್ಣಿಟ್ಟಿದ್ದ ಸ್ಟಾರ್​ ವೇಗಿ ಜಸ್​ಪ್ರಿತ್​ ಬುಮ್ರಾ ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

"ಸೈಲೆನ್ಸ್​​​ ಈಸ್​ ದಿ ಬೆಸ್ಟ್​ ಆನ್ಸರ್​​" ಎಂದು ತನ್ನ ಇನ್​ಸ್ಟಾ ಖಾತೆಯಲ್ಲಿ ಬರೆದು ಮುಂಬೈ ಇಂಡಿಯನ್ಸ್​ ತಂಡವನ್ನು ಅನ್​ಫಾಲೋ ಮಾಡಿದ್ದಾರೆ ಬುಮ್ರಾ. ಅಷ್ಟೇ ಅಲ್ಲ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಇನ್​ಸ್ಟಾದಲ್ಲಿ ಬುಮ್ರಾ ಫಾಲೋ ಮಾಡಿದ್ದಾರೆ ಎನ್ನುತ್ತಿವೆ ಮೂಲಗಳು.

Advertisement

ಸದ್ಯ ಇದೇ ವಿಚಾರ ಐ ಪಿಎಲ್‌ ಪ್ರೇಮಿಗಳ ವಲಯದಲ್ಲಿ ಸಕತ್‌ ಚರ್ಚೆ ಆಗುತ್ತಿದೆ. ಹೀಗಾಗಿ ಮುಂದಿನ ತಿಂಗಳು ಐಪಿಎಲ್​​ ಹರಾಜು ನಡೆಯಲಿದ್ದು, ಅಷ್ಟರೊಳಗೆ ಆರ್​​ಸಿಬಿ ತಂಡವನ್ನು ಬುಮ್ರಾ ಅಧಿಕೃತವಾಗಿ ಸೇರೋ ಸಾಧ್ಯತೆಗಳು ಇವೆ ಎನ್ನಲಾಗ್ತಿದೆ.

 

Advertisement
Tags :
indiaIPL 2024Jasprit BumrahLatestNewsNewsKannadaಆರ್​ಸಿಬಿಜಸ್​ಪ್ರಿತ್​ ಬುಮ್ರಾ
Advertisement
Next Article