ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಗಾಯಕನ ಹತ್ಯೆ ಯತ್ನ: ಖಲಿಸ್ತಾನ್‌ ಉಗ್ರರಿಗೆ ಶಿಕ್ಷೆ ಪ್ರಕಟ

ಖಲಿಸ್ತಾನ್ ಸಿದ್ಧಾಂತದ ವಿರುದ್ಧ ದನಿಯೆತ್ತಿದ್ದ ಆಕ್ಲೆಂಡ್ ಮೂಲದ ಜನಪ್ರಿಯ ರೇಡಿಯೊ ನಿರೂಪಕ ಹರ್ನೆಕ್ ಸಿಂಗ್ ಅವರ ಹತ್ಯೆಗೆ ಯತ್ನಿಸಿದ ಮೂವರು ಖಲಿಸ್ತಾನ್ ಉಗ್ರರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.
12:17 PM Dec 02, 2023 IST | Ashika S

ಆಕ್ಲೆಂಡ್: ಖಲಿಸ್ತಾನ್ ಸಿದ್ಧಾಂತದ ವಿರುದ್ಧ ದನಿಯೆತ್ತಿದ್ದ ಆಕ್ಲೆಂಡ್ ಮೂಲದ ಜನಪ್ರಿಯ ರೇಡಿಯೊ ನಿರೂಪಕ ಹರ್ನೆಕ್ ಸಿಂಗ್ ಅವರ ಹತ್ಯೆಗೆ ಯತ್ನಿಸಿದ ಮೂವರು ಖಲಿಸ್ತಾನ್ ಉಗ್ರರಿಗೆ ಶಿಕ್ಷೆ ವಿಧಿಸಲಾಗಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ.

Advertisement

ಸರ್ವಜೀತ್ ಸಿಧು, ಸುಖಪ್ರೀತ್ ಸಿಂಗ್, ಮತ್ತೊಬ್ಬ ವ್ಯಕ್ತಿಯನ್ನು ದಾಳಿಯ ಸೂತ್ರಧಾರಿಗಳೆಂದು ಕೋರ್ಟ್‌ ಹೇಳಿದೆ ಎಂದು ಆಸ್ಟ್ರೇಲಿಯಾ ಟುಡೇ ವರದಿ ಮಾಡಿದೆ. ವಿಚಾರಣೆಯ ಸಮಯದಲ್ಲಿ, ನ್ಯಾಯಾಧೀಶ ಮಾರ್ಕ್ ವೂಲ್ಫೋರ್ಡ್ ಧಾರ್ಮಿಕ ಮತಾಂಧತೆಯ ವಿರುದ್ಧ ಪ್ರತಿರೋಧ ತೋರಬೇಕು ಎಂದು ಹೇಳಿದ್ದಾರೆ.

ಡಿಸೆಂಬರ್ 23, 2020 ರಂದು ಹರ್ನೆಕ್ ಸಿಂಗ್ ಅವರು ವಾಹನವೊಂದರಲ್ಲಿದ್ದಾಗ ಧಾರ್ಮಿಕ ಉಗ್ರಗಾಮಿಗಳ ಗುಂಪೊಂದು ಹೊಂಚು ಹಾಕಿದಾಗ ದಾಳಿ ನಡೆಸಿತ್ತು. ಹರ್ನೆಕ್‌ ಅವರಿಗೆ 40 ಕಡೆ ಇರಿಯಲಾಗಿತ್ತು.

Advertisement

Advertisement
Tags :
LatetsNewsNewsKannadaಖಲಿಸ್ತಾನ್ಖಲಿಸ್ತಾನ್ ಸಿದ್ಧಾಂತಜನಪ್ರಿಯ ರೇಡಿಯೊಶಿಕ್ಷೆಹರ್ನೆಕ್ ಸಿಂಗ್
Advertisement
Next Article