ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ತಾಂಜೇನಿಯಾದ ಗಣಿಯಲ್ಲಿ ಭೀಕರ ಭೂ ಕುಸಿತ : 22 ಮಂದಿ ಮೃತ್ಯು

ತಾಂಜೇನಿಯಾದ ಸಿಮಿಯು ಪ್ರದೇಶದ ಬರಿಯಾಡಿ ಜಿಲ್ಲೆಯ ಗಣಿಯೊಂದರಲ್ಲಿ ಭೂಕುಸಿತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ.
08:07 AM Jan 15, 2024 IST | Ramya Bolantoor

ತಾಂಜೇನಿಯಾ : ತಾಂಜೇನಿಯಾದ ಸಿಮಿಯು ಪ್ರದೇಶದ ಬರಿಯಾಡಿ ಜಿಲ್ಲೆಯ ಗಣಿಯೊಂದರಲ್ಲಿ ಭೂಕುಸಿತ ಸಂಭವಿಸಿದ್ದು, 22 ಮಂದಿ ಮೃತಪಟ್ಟಿದ್ದಾರೆ.

Advertisement

“ಎರಡು ದಿನಗಳ ನಿರಂತರ ರಕ್ಷಣಾ ಕಾರ್ಯದ ನಂತರ ವಿವಿಧ ತಜ್ಞರನ್ನು ಒಳಗೊಂಡ ತಂಡವು ಭೂಕುಸಿತದಿಂದ ಹೂತುಹೋದ ಎಲ್ಲರ ಶವಗಳನ್ನು ಯಶಸ್ವಿಯಾಗಿ ಹೊರತೆಗೆದಿದೆ. ಗಣಿಯೊಳಗೆ ಯಾವುದೇ ಶವಗಳು ಉಳಿದಿಲ್ಲ ಎಂದು ಹೇಳಿದೆ.

Advertisement
Advertisement
Tags :
LatestNewsNewsKannadaತಾಂಜೇನಿಯಾ
Advertisement
Next Article