For the best experience, open
https://m.newskannada.com
on your mobile browser.
Advertisement

ಮಲೈಕಾ ಸೊಂಟವನ್ನೇ ಹಿಡಿದುಕೊಂಡ ಅಭಿಮಾನಿ: ವಿಡಿಯೋ ನೋಡಿ

ಬಿ-ಟೌನ್ ಬೆಡಗಿ ಮಲೈಕಾ ಅರೋರಾ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳಲು ಕೇಳಿಕೊಂಡು ಹೋಗಿ ಜೊತೆಯಲ್ಲಿ ನಿಂತುಕೊಳ್ಳುವಾಗ ಆಕೆಯ ಸೊಂಟದ ಮೇಲೆ ಕೈ ಹಾಕಿ ಹಿಡಿದುಕೊಂಡಿದ್ದಾನೆ. ಆದರೆ, ಅಭಿಮಾನಿ ಸೊಂಟ ಹಿಡಿದುಕೊಂಡಿದ್ದಕ್ಕೆ ಒಂಚೂರು ವಿರೋಧಿಸದ ಮಲೈಕಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
09:22 AM Dec 20, 2023 IST | Ashika S
ಮಲೈಕಾ ಸೊಂಟವನ್ನೇ ಹಿಡಿದುಕೊಂಡ ಅಭಿಮಾನಿ  ವಿಡಿಯೋ ನೋಡಿ

ಮುಂಬೈ: ಬಿ-ಟೌನ್ ಬೆಡಗಿ ಮಲೈಕಾ ಅರೋರಾ ಅಭಿಮಾನಿಯೊಬ್ಬ ಫೋಟೋ ತೆಗೆಸಿಕೊಳ್ಳಲು ಕೇಳಿಕೊಂಡು ಹೋಗಿ ಜೊತೆಯಲ್ಲಿ ನಿಂತುಕೊಳ್ಳುವಾಗ ಆಕೆಯ ಸೊಂಟದ ಮೇಲೆ ಕೈ ಹಾಕಿ ಹಿಡಿದುಕೊಂಡಿದ್ದಾನೆ. ಆದರೆ, ಅಭಿಮಾನಿ ಸೊಂಟ ಹಿಡಿದುಕೊಂಡಿದ್ದಕ್ಕೆ ಒಂಚೂರು ವಿರೋಧಿಸದ ಮಲೈಕಾ ನಡೆಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

Advertisement

ಇನ್ನು ಇದಕ್ಕೆ ಅಸಲಿ ಕಾರಣವೂ ಬೇರೆಯಿದೆ ಎಂಬುದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ. ನೈಜವಾಗಿ ಹೇಳುವುದಾದರೆ ದೈಹಿಕವಾಗಿ ಅಂಗವಿಕಲ ಅಭಿಮಾನಿಯೊಬ್ಬರು ಮಲೈಕಾ ಅರೋರಾ ಅವರೊಂದಿಗೆ ಪೋಸ್ ನೀಡುತ್ತಿರುವಾಗ ಆಕೆಯ ಸೊಂಟದ ಸುತ್ತ ತೋಳು ಹಾಕಿದ್ದರಿಂದ ವಿಚಿತ್ರವಾದ ಪರಿಸ್ಥಿತಿಯನ್ನು ಎದುರಿಸಿದರು. ಆದರೂ, ಒಂಚೂರು ಮುಜುಗರ ಪಟ್ಟುಕೊಳ್ಳದೇ ಶಾಂತಚಿತ್ತರಾಗಿ ಪರಿಸ್ಥಿತಿಯನ್ನು ಸುಲಲಿತವಾಗಿ ನಿಭಾಯಿಸಿದರು.

 

View this post on Instagram

 

A post shared by Viral Bhayani (@viralbhayani)

Advertisement

Advertisement
Tags :
Advertisement