For the best experience, open
https://m.newskannada.com
on your mobile browser.
Advertisement

ಮಂಗಳೂರು: ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್‌ ನಲ್ಲಿ ಝೆಪೈರ್‌ -2024 ವಿಚಾರ ಸಂಕಿರಣ

ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಇದರ ʼವ್ಯವಹಾರ ಆಡಳಿತ ವಿಭಾಗʼ ದ ವತಿಯಿಂದ ಝೆಪೈರ್‌ 2024 (ನಿರ್ವಹಣೆ ಮತ್ತು ಸಾಂಸ್ಕೃತಿಕ ಉತ್ಸವ) ಯಶಸ್ವಿಯಾಗಿ ನಡೆಯಿತು.
06:41 PM Mar 26, 2024 IST | Ashitha S
ಮಂಗಳೂರು  ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್‌ ನಲ್ಲಿ ಝೆಪೈರ್‌  2024 ವಿಚಾರ ಸಂಕಿರಣ

ಮಂಗಳೂರು: ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜು ಇದರ ʼವ್ಯವಹಾರ ಆಡಳಿತ ವಿಭಾಗʼ ದ ವತಿಯಿಂದ ಝೆಪೈರ್‌ 2024 (ನಿರ್ವಹಣೆ ಮತ್ತು ಸಾಂಸ್ಕೃತಿಕ ಉತ್ಸವ) ಯಶಸ್ವಿಯಾಗಿ ನಡೆಯಿತು.
New Project (3)

Advertisement

ಇಂದು(ಮಾ.26) ಕಲಾಂ ಆಡಿಟೋರಿಯಂ, ಅಕಾಡೆಮಿಕ್ ಬ್ಲಾಕ್ II ನಲ್ಲಿ ನೆರವೇರಿದ ಈ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅಖಿಲೇಶ್ ಬಿ ಸಿ ಪ್ರಾಜೆಕ್ಟ್ ಮ್ಯಾನೇಜರ್, ಮೂಡೀಸ್ ರೇಟಿಂಗ್ಸ್ (2007-09 ಬ್ಯಾಚ್‌ನ ಹಳೆಯ ವಿದ್ಯಾರ್ಥಿ) ಭಾಗಿಯಾಗಿ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಾಹಾರೈಸಿದರು. ಇನ್ನು ಡಾ ರಿಯೊ ಡಿಸೋಜಾ ಪ್ರಾಂಶುಪಾಲರು, SJEC., ಗೌರವ ಅತಿಥಿಯಾಗಿ ರೆವ್. ಫ್ರಾ ಕೆನೆತ್ ರೇನರ್ ಕ್ರಾಸ್ಟಾ ಸಹಾಯಕ ನಿರ್ದೇಶಕ, SJEC., ಹಾಗು ಸಮಾರಂಭದ ಅಧ್ಯಕ್ಷತೆಯನ್ನು ರೆ.ಫಾ ವಿಲ್ಫ್ರೆಡ್ ಪ್ರಕಾಶ್ ಡಿಸೋಜಾ ನಿರ್ದೇಶಕರು, SJEC ವಹಿಸಿಕೊಂಡಿದ್ದರು.
Mngs

ಇನ್ನು ಈ ಕಾರ್ಯಕ್ರಮದ ವೇದಿಕೆಯಲ್ಲಿ ಡಾ ಪ್ರಕಾಶ್ ಪಿಂಟೋ ಡೀನ್, ಎಮ್.ಬಿ.ಎ., ಶ್ರೀಮತಿ ಆಚಾರ್ಯ ಚಿತ್ರಲೇಖಾ ಜೆ ಅಧ್ಯಾಪಕ ಸಂಯೋಜಕ- ಜೆಫಿರ್ ಹಾಗು ವಿದ್ಯಾರ್ಥಿ ಸಂಚಾಲಕರಾದ ಪ್ರಜ್ವಲ್ ಎಸ್.ಕೆ, ಹೃತಿಕ್ ಚಂದ್ ಉಪಸ್ಥಿತರಿದ್ದರು.
New Project (4)

Advertisement

Advertisement
Tags :
Advertisement