ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಆರ್‌ಸಿಬಿ ಯಿಂದ ಅಭಿಮಾನಿಗಳಿಗೆ ಸ್ಪೆಷಲ್ ಕ್ರಿಸ್​ಮಸ್​ ವಿಶ್

ಇಂದು ದೇಶದೆಲ್ಲೆಡೆ ಜನ ಅದ್ಧೂರಿಯಾಗಿ ಕ್ರಿಸ್​ಮಸ್ ಹಬ್ಬ ಆಚರಿಸುತ್ತಿದ್ದಾರೆ.  ತಡರಾತ್ರಿಯಿಂದಲೇ ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಾರಂಭವಾಗಿದ್ದು ಜನರು ಅತ್ಯಂತ ಉತ್ಸಾಹದಿಂದ ಚರ್ಚ್​ಗಳತ್ತ ತೆರಳಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.
10:38 AM Dec 25, 2023 IST | Ashitha S

ಮುಂಬೈ: ಇಂದು ದೇಶದೆಲ್ಲೆಡೆ ಜನ ಅದ್ಧೂರಿಯಾಗಿ ಕ್ರಿಸ್​ಮಸ್ ಹಬ್ಬ ಆಚರಿಸುತ್ತಿದ್ದಾರೆ.  ತಡರಾತ್ರಿಯಿಂದಲೇ ಚರ್ಚ್​ಗಳಲ್ಲಿ ಸಾಮೂಹಿಕ ಪ್ರಾರ್ಥನೆ ಪ್ರಾರಂಭವಾಗಿದ್ದು ಜನರು ಅತ್ಯಂತ ಉತ್ಸಾಹದಿಂದ ಚರ್ಚ್​ಗಳತ್ತ ತೆರಳಿ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾರೆ.

Advertisement

ಚರ್ಚ್​ ಮುಂಭಾಗದಲ್ಲಿ ಪಟಾಕಿ ಸಿಡಿಸಿ, ಬಣ್ಣ ಬಣ್ಣದ ವಿದ್ಯುತ್ ದೀಪಾಲಂಕಾರ ಮಾಡಿ, ಏಸು ಕ್ರಿಸ್ತನ ಆಕರ್ಷಕ ಪ್ರತಿಮೆಗಳನ್ನಿಡುವುದರ ಜೊತೆಗೆ ಚರ್ಚ್​ಗಳನ್ನು ಮದುವಣಗಿತ್ತಿಯಂತೆ ಶೃಂಗರಿಸಿ ಹಬ್ಬಕ್ಕೆ ತಯಾರಿ ನಡೆಸಿದ್ದಾರೆ.

ಇನ್ನು ಕ್ರಿಸ್​ಮಸ್​ ಆಚರಣೆಯಲ್ಲಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ಕೂಡ ಹಿಂದೆ ಬಿದ್ದಿಲ್ಲ. ತಮ್ಮ ಅಭಿಮಾನಿಗಳಿಗೆ ಶುಭಾಯಶಯ ಕೋರಿದೆ. ಎಕ್ಸ್​ನಲ್ಲಿ ಮೇರಿ ಕ್ರಿಸ್​ಮಸ್​ಗೆ ವಿಶ್ ಮಾಡಿದೆ. ವಿಶೇಷ ಏನಪ್ಪ ಅಂದರೆ ಆರ್​ಸಿಬಿ ತಂಡದ ಪ್ರಮುಖ ಆಟಗಾರರನ್ನು ಸಾಂಟಾ ಕ್ಲಾಸ್ ಹುಡುಗರಂತೆ ರೆಡಿ ಮಾಡಿ ಪೋಸ್ಟ್ ಮಾಡಲಾಗಿದೆ.

Advertisement

Advertisement
Tags :
indiaKARNATAKALatestNewsMerry christmasNewsKannadaಆರ್​ಸಿಬಿಕ್ರಿಸ್ಮಸ್‍ಬೆಂಗಳೂರು
Advertisement
Next Article