For the best experience, open
https://m.newskannada.com
on your mobile browser.
Advertisement

ನಟ ಮಿಥುನ್​ ಚಕ್ರವರ್ತಿ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಆಸ್ಪತ್ರೆ

ಬಾಲಿವುಡ್​ನ ಖ್ಯಾತ ನಟ ಮಿಥುನ್​ ಚಕ್ರವರ್ತಿ ಅವರು ಅನಾರೋಗ್ಯದಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು.
11:00 AM Feb 11, 2024 IST | Ashika S
ನಟ ಮಿಥುನ್​ ಚಕ್ರವರ್ತಿ ಆರೋಗ್ಯದ ಬಗ್ಗೆ ಅಪ್​ಡೇಟ್​ ನೀಡಿದ ಆಸ್ಪತ್ರೆ

ಮುಂಬೈ:  ಬಾಲಿವುಡ್​ನ ಖ್ಯಾತ ನಟ ಮಿಥುನ್​ ಚಕ್ರವರ್ತಿ ಅವರು ಅನಾರೋಗ್ಯದಿಂದ ಶನಿವಾರ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

ತೀವ್ರ ಎದೆನೋವು ಕಾಣಿಸಿಕೊಂಡ ಪರಿಣಾಮ ಅವರನ್ನು ಕೊಲ್ಕತ್ತಾದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆಸ್ಪತ್ರೆ ಕಡೆಯಿಂದ ಮಿಥುನ್​ ಚಕ್ರವರ್ತಿ ಅವರ ಹೆಲ್ತ್​ ಅಪ್​ಡೇಟ್ ​ ನೀಡಿದ್ದು, ಅವರಿಗೆ ಬ್ರೇನ್​ ಸ್ಟ್ರೋಕ್  ಆಗಿದೆ ಎಂಬ ವಿಚಾರ ತಿಳಿದು ಬಂದಿದೆ.

Advertisement

ಸದ್ಯಕ್ಕೆ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

Advertisement
Tags :
Advertisement